ರೇಷನ್‌ ಕಾರ್ಡ್‌ ರದ್ದು ಬೆನ್ನಲ್ಲೇ ಕಾರ್ಮಿಕರಿಗೆ ಶಾಕ್..

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್ ರದ್ದು ವಿಚಾರ ಭಾರೀ ಸುದ್ದಿ ಮಾಡುತ್ತಿದೆ. ವಿಪಕ್ಷಗಳು ಇದೇ ವಿಚಾರವನ್ನು ಅಸ್ತ್ರವಾಗಿಸಿಕೊಂಡು ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ. ಇದೀಗ ಸರ್ಕಾರ ಮತ್ತೊಂದು ಆಪರೇಷನ್‌ ಗೆ ಇಳಿದಂತಿದೆ. ಹೌದು, ರಾಜ್ಯದಲ್ಲಿ ರೇಷನ್‌ ಕಾರ್ಡ್‌ ರದ್ದತಿಯ ಬೆನ್ನಲ್ಲೇ ಕಾರ್ಮಿಕರ ಕಾರ್ಡ್ ರದ್ದು ಮಾಡಿದೆ. ರಾಜ್ಯದಲ್ಲಿ 2.46 ಲಕ್ಷ ಕಾರ್ಮಿಕರ ಕಾರ್ಡ್ ಅಮಾನತು ಮಾಡಲಾಗಿದೆ. ಬೆಂಕಿ ಅವಘಡದಲ್ಲಿ ಯುವತಿ ಸಾವು ಪ್ರಕರಣ : ಬೈಕ್‌ ಶೋರೂಂ ಮಾಲೀಕನ ಬಂಧನ ಕಾರ್ಮಿಕ ಇಲಾಖೆಯು 2,46,951 ಕಾರ್ಡ್‌ ನ್ನು … Continue reading ರೇಷನ್‌ ಕಾರ್ಡ್‌ ರದ್ದು ಬೆನ್ನಲ್ಲೇ ಕಾರ್ಮಿಕರಿಗೆ ಶಾಕ್..