ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರ್ ಏರಿಕೆ, ಫಲಾನುಭವಿಗಳ ಆಕ್ರೋಶ!
ಬೆಂಗಳೂರು:- ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ಎದುರಾಗಿದ್ದು, ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರ್ ಏರಿಕೆ ಆಗಿದೆ. ಹೀಗಾಗಿ ಫಲಾನುಭವಿಗಳು ಆಕ್ರೋಶ ಹೊರ ಹಾಕಿದ್ದಾರೆ. ಪತ್ನಿಯ ಚಿಕ್ಕ ತಪ್ಪಿಗೆ ಗಂಡನ ಘೋರ ಶಿಕ್ಷೆ: ಬೈಕ್ ನ ಹಿಂಭಾಗಕ್ಕೆ ಹೆಂಡತಿ ಕಾಲು ಕಟ್ಟಿ ಎಳೆದೊಯ್ದ ಗಂಡ! ಗೃಹಜ್ಯೋತಿ ಯೋಜನೆಗೆ ಒಂದು ವರ್ಷವಾದ ಬೆನ್ನಲ್ಲೇ ಬೆಸ್ಕಾಂ ಹೊಸ ಕ್ಯಾತೆ ತೆಗೆದಿದ್ದು, ಇಷ್ಟು ದಿನ ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರನೇ 150, 200 ರೂಪಾಯಿ ಬಂದಿದ್ದು ಗೃಹಹ್ಯೋತಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. … Continue reading ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರ್ ಏರಿಕೆ, ಫಲಾನುಭವಿಗಳ ಆಕ್ರೋಶ!
Copy and paste this URL into your WordPress site to embed
Copy and paste this code into your site to embed