ಇಂದು ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆಯಾಗಿದೆ. ಆದರೆ ಬೆಳ್ಳಿ ದರದಲ್ಲಿ ಕೊಂಚ ಇಳಿಕೆಯಾಗಿದೆ. 4-5 ದಿನಗಳಿಂದಲೂ ಇಳಿಕೆ ಕಂಡ ಚಿನ್ನದ ದರ ಶನಿವಾರ ದಿಢೀರನೆ ಹೆಚ್ಚಾಗಿತ್ತು.
ಇಂದೂ ಕೂಡ ಏರಿಕೆ ಕ್ರಮದಲ್ಲಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಇತರ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ..
22 ಕ್ಯಾರೆಟ್ ಚಿನ್ನದ ದರ
1 gram: ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,800 ರೂ. ಆಗಿದೆ. ನಿನ್ನೆ 5,770 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 30 ರೂ. ಏರಿಕೆಯಾಗಿದೆ.
8 gram: ಇಂದಿನ 8 ಗ್ರಾಂ ಚಿನ್ನದ ಬೆಲೆ 46,400 ರೂ ಇದೆ. ನಿನ್ನೆ 46,160 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 240 ರೂ. ಜಾಸ್ತಿಯಾಗಿದೆ.
10 gram: ಹತ್ತು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 58,000 ರೂ. ನೀಡಬೇಕು. ನಿನ್ನೆ 57,700 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 300 ರೂ. ಏರಿಕೆಯಾಗಿದೆ.
100 gram: ನೂರು ಗ್ರಾಂ ಚಿನ್ನಕ್ಕೆ 5,80,000 ರೂ. ಆಗಿದೆ. ನಿನ್ನೆ 5,77,000 ರೂ, ಇದು ಈ ದರಕ್ಕೆ ಹೋಲಿಸಿದರೆ ಇಂದು 3,000 ರೂ. ಜಾಸ್ತಿಯಾಗಿದೆ.
24 ಕ್ಯಾರೆಟ್ ಗೋಲ್ಡ್ ದರ
1 gram: ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 6,327 ರೂ. ಆಗಿದೆ. ನಿನ್ನೆ 6,295 ರೂ. ಇದ್ದು ಇಂದು 32 ರೂ. ಏರಿಕೆಯಾಗಿದೆ.
8 gram: ಇಂದು 8 ಗ್ರಾಂ ಚಿನ್ನ ಖರೀದಿಸುವುದಾದರೆ 50,616 ರೂ., ನೀಡಬೇಕು. ನಿನ್ನೆ ಈ ದರ 50,360 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 256 ರೂ. ಜಾಸ್ತಿಯಾಗಿದೆ.
10 gram: ಹತ್ತು ಗ್ರಾಂ ಚಿನ್ನದ ದರ ಇಂದು 63,270 ರೂ. ಆಗಿದೆ. ನಿನ್ನೆ 62,950 ರೂ, ಇತ್ತು, ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 320 ರೂ. ಏರಿಕೆಯಾಗಿದೆ.
100 gram: ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 6,32,700 ರೂ. ನೀಡಬೇಕು. ನಿನ್ನೆ 6,29,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 3,200 ರೂ. ಜಾಸ್ತಿಯಾಗಿದೆ.