ನೇಕಾರ ಮುಖಂಡ ಶಿವಲಿಂಗ ಟಿರಕಿ-ಶಾಸಕ ಸಿದ್ದು ಸವದಿ ನಡುವೆ ಜಟಾಪಟಿ!

ಬಾಗಲಕೋಟೆ :- ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಕೆಎಚಡಿಸಿ ನೇಕಾರರು ಬಾಂಗಿ ವೃತ್ತದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟವು ಇಂದು 13ನೇ ದಿನಕ್ಕೆ ಕಾಲಿಟ್ಟಿದೆ. ನಟಿ ಶೋಭಿತಾ ಸಾವು ಕೇಸ್: ಆತ್ಮಹತ್ಯೆಯೋ!? ಕೊಲೆಯೋ?, ಬ್ರಹ್ಮಗಂಟಿಗೆ ಬಿಗಿಯಾಯ್ತಾ ಮೂರು ಗಂಟು ಕೈಮಗ್ಗ ನಿಗಮದ ನೇಕಾರರು ತಮ್ಮ ಬೇಡಿಕೆಗಳಿಗಾಗಿ ನಡೆದುಬಂದ ಹೋರಾಟದ 12ದಿನಗಳ ವೇದಿಕೆಗೆ ಶಾಸಕ ಸಿದ್ದು ಸವದಿ ಭೇಟಿ ನೀಡದೇ ಇದ್ದು, ಶಾಸಕರ ಕಚೇರಿಗೆ ಮುತ್ತಿಗೆ ಹಾಕುವ ಹೇಳಿಕೆ ನೀಡಿದ ಬೆನ್ನಲ್ಲೆ, ಒಂದು ಗಂಟೆಗೂ ಅಧಿಕ ಕಾಲ ಪೊಲೀಸರು … Continue reading ನೇಕಾರ ಮುಖಂಡ ಶಿವಲಿಂಗ ಟಿರಕಿ-ಶಾಸಕ ಸಿದ್ದು ಸವದಿ ನಡುವೆ ಜಟಾಪಟಿ!