ಶಿವಮೊಗ್ಗ: ಕಳೆದ ಮೂರ್ನಾಲ್ಕು ವರ್ಷದಲ್ಲಿ ಶಿವಮೊಗ್ಗದಲ್ಲಿ ಇಂತಹ ಕೋಮುಗಲಭೆಗಳು ಸೈಲೆಂಟ್‌ ಇದ್ದವು. ಈ ರೀತಿ ಮುಕ್ತವಾಗಿ ಬೀದಿಗೆ ಬಂದು ಗಲಭೆ ಮಾಡುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಅವರು ಬಲತು ಬಿಟ್ಟಿದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲಿ ಹೇಳಿದರು.

whatsappನಲ್ಲಿರುವ ಸ್ಕ್ರೀನ್ ಶೇರಿಂಗ್ ಫೀಚರ್ ಬಗ್ಗೆ ನಿಮಗೆ ಗೊತ್ತಿದೆಯಾ: ಇಲ್ಲಿದೆ ಮಾಹಿತಿ!

‘ಶಿವಮೊಗ್ಗದ ಮುಸ್ಲಿಂರೇ ತಮ್ಮ ನೆಟ್ವರ್ಕ್ ಮೂಲಕ ಹೊರಗಿನವರನ್ನ ಕರೆಸಿ, ಇಂತಹ ಗಲಭೆ ಎಬ್ಬಿಸಿದ್ದಾರೆ. ಹೊರಗಿನವರು ಬಂದು ಇಂತಹ ಕೃತ್ಯ ಮಾಡಿದ್ದಾರೆ ಅಂತಾ ಶಿವಮೊಗ್ಗದವರನ್ನ ಬಿಡುವ ಹಾಗಿಲ್ಲ. ಇದೀಗ ಶಿವಮೊಗ್ಗ ತುಂಬಾ ಅಪಾಯಕಾರಿಯಾಗಿದೆ ಎಂದರು.

Share.