ಗಾಳಿಯಲ್ಲಿ ತೇಲುವ ಶಿವಲಿಂಗ: ಮಹಾ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು!?

ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ.. ಭಾರತದಲ್ಲಿರುವ 11 ಜ್ಯೋರ್ತಿಲಿಂಗಗಳ ಪೈಕಿ ಸೋಮನಾಥದ ಜ್ಯೋತಿರ್ಲಿಂಗವೂ ಮೊದಲನೆಯದು.. ಗುಜರಾತ್ನ ಪ್ರಶಾಂತ ಕರಾವಳಿಯುದ್ದಕ್ಕೂ ನೆಲೆಸಿರೋ ಸೋಮನಾ ದೇಗುಲ ಹಿಂದೂಗಳ ಪವಿತ್ರ ಯಾತ್ರಾ ಸ್ಥಳವೂ ಹೌದು.. ಈ ದೇಗುಲದ ಪರಂಪರೆ ಐತಿಹಾಸಿಕ ಮತ್ತು ಪೌರಾಣಿಕತೆಯಿಂದ ರೋಚಕತೆಯ ಸೃಷ್ಟಿಸಿದೆ.. ಆದರೆ ಇದೀಗ ಸೋಮನಾಥದಲ್ಲಿ ಗಾಳಿಯಲ್ಲಿ ತೇಲುವ ಶಿವಲಿಂಗವಿತ್ತಂತೆ.. ಸಾವಿರಾರು ವರ್ಷಗಳ ಹಿಂದೆ ದಾಳಿಗೊಳಗಾಗಿ ಆ ಶಿವಲಿಂಗ ಛಿದ್ರವಾಗಿದ್ದ ಭಗ್ನಾವಶೇಷಗಳು ಪತ್ತೆಯಾಗಿವೆ. ಮತ್ತೆ ಡಿಕೆಶಿ Vs ಸಿದ್ದು: ಪವರ್ ಶೇರಿಂಗ್ ಗೆ OK ಅಂತಾರಾ ಸಿದ್ದು!? ಡಿಕೆಶಿ … Continue reading ಗಾಳಿಯಲ್ಲಿ ತೇಲುವ ಶಿವಲಿಂಗ: ಮಹಾ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು!?