ನಾಮಿನೇಟ್ ಮಾಡಿ ಸ್ಪರ್ಧಿಗಳಿಗೆ ಸುಳ್ಳು ಭರವಸೆ ಕೊಟ್ಟ ಶಿಶಿರ್: ಬಿಗ್‌ ಬಾಸ್‌’ ವಾರ್ನಿಂಗ್!

ಬಿಗ್ ಬಾಸ್ ಸೀಸನ್ 11 ರ ಸೀಸನ್ ನನ್ನು ಭಾರೀ ಕುತೂಹಲದಿಂದ ವೀಕ್ಷಕರು ಶೋ ನೋಡ್ತಿದ್ದಾರೆ. ಈ ವಾರ ಶಿಶಿರ್ ಮನೆ ಕ್ಯಾಪ್ಟನ್ ಆಗಿದ್ದು, ಬಿಗ್ ಬಾಸ್ ವಾರ್ನಿಂಗ್ ಕೊಟ್ಟಿದ್ದಾರೆ. ನಿಮ್ಮ ಉಗುರಿನ ಬಣ್ಣ ಹೀಗಿದೆಯಾ? ಹಾಗಾದ್ರೆ ಇದು ಈ ಕಾಯಿಲೆ ಲಕ್ಷಣ! ಬಿಗ್ ಬಾಸ್’ ಟ್ವಿಸ್ಟ್ ಕೊಡೋದು ವಾಡಿಕೆ. ಈ ವಾರ ಯಾರು ಯಾವಾಗ ಬೇಕಿದ್ದರೂ ಮನೆಯಿಂದ ಹೊರಕ್ಕೆ ಹೋಗಬಹುದು ಎಂದು ಬಿಗ್‌ ಬಾಸ್‌ ಹೇಳಿದ್ದು, ಸ್ಪರ್ಧಿಗಳು ಶಾಕ್‌ ಆಗಿದ್ದಾರೆ. ಇದರ ನಡುವೆ ವರಸೆ ಬದಲಿಸಿದ … Continue reading ನಾಮಿನೇಟ್ ಮಾಡಿ ಸ್ಪರ್ಧಿಗಳಿಗೆ ಸುಳ್ಳು ಭರವಸೆ ಕೊಟ್ಟ ಶಿಶಿರ್: ಬಿಗ್‌ ಬಾಸ್‌’ ವಾರ್ನಿಂಗ್!