ಹಾಲು ಉತ್ಪಾದರಿಗೆ ಗುಡ್ ನ್ಯೂಸ್ ಕೊಟ್ಟ ಶಿಮೂಲ್

ಶಿವಮೊಗ್ಗ: ಶಿಮೂಲ್ ಹಾಲು ಉತ್ಪಾದರಿಗೆ ಗುಡ್ ನ್ಯೂಸ್ ಕೊಟ್ಟಿದೆ.  ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡಿದೆ. ಶಿವಮೊಗ್ಗ,ದಾವಣಗೆರೆ ಚಿತ್ರದುರ್ಗ ಹಾಲು ಒಕ್ಕೂಟವು  ಹಾಲಿನ ದರ ಎರಡು ರೂ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಕೇಂದ್ರದ ಬಜೆಟ್ ಮೇಲೆ ರಾಜ್ಯ ಹೆಚ್ಚಿನ ನಿರೀಕ್ಷೆ ಇರಿಸಿಲ್ಲ ; ಸಿಎಂ ಸಿದ್ದರಾಮಯ್ಯ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಶಿಮೂಲ್ ನಿರ್ಧಿರಿಸಿದ್ದು, ಬೇಸಿಗೆ ಹಂಗಾಮಿನಲ್ಲಿ ಹೈನುರಾಸುಗಳ ನಿರ್ವಹಣಾ ವೆಚ್ಚ ಅಧಿಕಾರವಾಗುವುದರಿಂದ  ದರ ಹೆಚ್ಚಳ ಮಾಡಲಾಗಿದ್ದು, ನಾಳೆಯಿಂದಲೇ ಹಾಲು ಉತ್ಪಾದಕ ರೈತರಿಗೆ ಪರಿಷ್ಕೃತ ದರ … Continue reading ಹಾಲು ಉತ್ಪಾದರಿಗೆ ಗುಡ್ ನ್ಯೂಸ್ ಕೊಟ್ಟ ಶಿಮೂಲ್