ಶಿಡ್ಲಘಟ್ಟ: ನನಗೆ ಚುನಾವಣೆಗಳ ಭಯವಿಲ್ಲ; ಬಿಎನ್ ರವಿಕುಮಾರ್ !

ಶಿಡ್ಲಘಟ್ಟ: ನನಗೆ ಯಾವುದೇ ಚುನಾವಣೆಗಳ ಭಯವಿಲ್ಲ. ಯಾಕೆಂದರೆ ಈ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಶಕ್ತಿ ಗೊತ್ತಿದೆ. ನಾನು ಅವರ ಜೊತೆಗಿದ್ದರೆ ಸಾಕು ಎಂತಹ ಚುನಾವಣೆಗಳನ್ನಾದರು ಎದುರಿಸುತ್ತಾರೆ ಎಂದು ಶಾಸಕ ಬಿ ಎನ್ ರವಿಕುಮಾರ್ ಅಭಿಪ್ರಾಯ ಪಟ್ಟರು. ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಪತ್ನಿ,ಅತ್ತೆ ಮತ್ತು ಭಾಮೈದ ಅರೆಸ್ಟ್​ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಹೊಸಪೇಟೆ, ಭಕ್ತರಹಳ್ಳಿ, ಮಳಮಾಚನಹಳ್ಳಿ, ನಾಗಮಂಗಲ ಗ್ರಾ ಪಂ ಗಳಿಗೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ … Continue reading ಶಿಡ್ಲಘಟ್ಟ: ನನಗೆ ಚುನಾವಣೆಗಳ ಭಯವಿಲ್ಲ; ಬಿಎನ್ ರವಿಕುಮಾರ್ !