Bakrid: ಮುಸ್ಲಿಂ ಕಂಟ್ರಿಯಲ್ಲಿ ಕುರಿ ಬಲಿ ನಿಷೇಧ; ಬಕ್ರೀದ್ಗೆ ಬಲಿ ಕೊಡದಂತೆ ಜನರಲ್ಲಿ ಮನವಿ!
ಬಕ್ರೀದ್ ಹಬ್ಬವು ಜಗತ್ತಿನಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ತಿಂಗಳ ಕೊನೆಯಲ್ಲಿ ಬರುವ ಈದ್-ಉಲ್-ಫಿತರ್ ನಂತರ ಸುಮಾರು ಎರಡು ತಿಂಗಳು ಕಳೆದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಾನುವಾರುಗಳನ್ನು ಬಲಿ ನೀಡುವ ಮೂಲಕ ಮುಸ್ಲಿಮರು ಬಕ್ರೀದ್ ಆಚರಿಸುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಮೇಕೆ, ಕುರಿ, ಒಂಟೆ ಅಥವಾ ಹಸುಗಳನ್ನು ಬಲಿ ಕೊಡುತ್ತಾರೆ. ಬಕ್ರೀದ್ ಹಬ್ಬವನ್ನು ಬಕ್ರಿ ಈದ್, ಈದ್ ಕುರ್ಬಾನ್, ಈದ್ ಅಲ್-ಅಧಾ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಕರೆಯಲಾಗುತ್ತದೆ. ವಾಹನ ಸವಾರರಿಗೆ … Continue reading Bakrid: ಮುಸ್ಲಿಂ ಕಂಟ್ರಿಯಲ್ಲಿ ಕುರಿ ಬಲಿ ನಿಷೇಧ; ಬಕ್ರೀದ್ಗೆ ಬಲಿ ಕೊಡದಂತೆ ಜನರಲ್ಲಿ ಮನವಿ!
Copy and paste this URL into your WordPress site to embed
Copy and paste this code into your site to embed