Infosys is Hiring: ಫ್ರೆಶರ್ʼಗಳಿಗೆ ಇನ್ಫೋಸಿಸ್ʼನಲ್ಲಿ ʼʼWork From Homeʼʼ ಅವಕಾಶ..! ತಿಂಗಳಿಗೆ ವೇತನ 55,000/-
ಬೆಂಗಳೂರು: ಭಾರತದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಲ್ಲಿ ಉದ್ಯೋಗ ಪಡೆಯಬೇಕೆಂಬ ಆಸೆ ಇದ್ದರೆ.. ಇದೀಗ ಸುವರ್ಣ ಅವಕಾಶ. ಕಂಪನಿಯು ವರ್ಕ್ ಫ್ರಮ್ ಹೋಮ್ ಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಉದ್ಯೋಗ ಮಾಹಿತಿಗಳ ಸಾಮಾಜಿಕ ಜಾಲತಾಣ ಲಿಂಕ್ಡಿನ್ ನಲ್ಲಿ ನೇಮಕಾತಿ ಪೋಸ್ಟ್‌ಗಳನ್ನು ಮಾಡಲಾಗಿದೆ. ಯಾವ ಹುದ್ದೆ, ಎಷ್ಟು ವೇತನ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿಯಬಹುದು. ಬೆಂಗಳೂರು ಮೂಲದ ಟೆಕ್ ದೈತ್ಯ ಕಂಪನಿಯಾಗಿರುವ ಇನ್ಫೋಸಿಸ್(Infosys)ನಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ಅನುಭವಿಗಳು, ಇತ್ತೀಚಿನ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಯುವ ಪ್ರತಿಭೆಗಳಿಗೆ … Continue reading Infosys is Hiring: ಫ್ರೆಶರ್ʼಗಳಿಗೆ ಇನ್ಫೋಸಿಸ್ʼನಲ್ಲಿ ʼʼWork From Homeʼʼ ಅವಕಾಶ..! ತಿಂಗಳಿಗೆ ವೇತನ 55,000/-
Copy and paste this URL into your WordPress site to embed
Copy and paste this code into your site to embed