ʼನವಗ್ರಹʼ ಬ್ಯೂಟಿಗೆ ಬೊಂಬಾಟ್ ಚಾನ್ಸ್..ದಾಸನ ʼಡೆವಿಲ್ʼಗೆ ಶರ್ಮಿಳಾ ಮಾಂಡ್ರೆ ಎಂಟ್ರಿ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ಡೆವಿಲ್‌ ಶೂಟಿಂಗ್‌ ಭರದಿಂದ ಮೈಸೂರಿನಲ್ಲಿ ಸಾಗುತ್ತಿದೆ. ನಿನ್ನೆಯಿಂದ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಚಿತ್ರೀಕರಣ ನಡೆಯುತ್ತಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದಾಸ ಜಾಮೀನಿನ ಮೇಲೆ ಬಿಡುಗಡೆಯಾಗಿ ತಿಂಗಳುಗಳು ಕಳೆದಿವೆ. ಈಗ ಬೆನ್ನು ನೋವು ಕಡಿಮೆಯಾಗಿದ್ದು, ಮತ್ತೆ ಚಿತ್ರೀಕರಣದಲ್ಲಿ ಸಂಪೂರ್ಣವಾಗಿ  ತೊಡಗಿಸಿಕೊಂಡಿದ್ದಾರೆ. ಮಿಲನಾ ಪ್ರಕಾಶ್‌ ಆಕ್ಷನ್‌ ಕಟ್‌ ನಲ್ಲಿ ಮೂಡಿ ಬರ್ತಿರುವ ಡೆವಿಲ್‌ ಸಿನಿಮಾಕ್ಕೀಗ ನವಗ್ರಹ ಸಿನಿಮಾ ಖ್ಯಾತಿಯ ನಟಿ ಶರ್ಮಿಳಾ ಮಾಂಡ್ರೆ ಎಂಟ್ರಿ ಕೊಟ್ಟಿದ್ದಾರೆ. ಶೂಟಿಂಗ್ … Continue reading ʼನವಗ್ರಹʼ ಬ್ಯೂಟಿಗೆ ಬೊಂಬಾಟ್ ಚಾನ್ಸ್..ದಾಸನ ʼಡೆವಿಲ್ʼಗೆ ಶರ್ಮಿಳಾ ಮಾಂಡ್ರೆ ಎಂಟ್ರಿ