ಆಸ್ಟ್ರೇಲಿಯಾ ಸರಣಿಗೆ ಶಮಿ ಎಂಟ್ರಿ!? ಹೀಗಾದ್ರೆ ಮಾತ್ರ ತಂಡ ಸೇರ್ಪಡೆ ಖಚಿತ!

ಆಸ್ಟ್ರೇಲಿಯಾ ಸರಣಿಗೆ ಶಮಿ ಎಂಟ್ರಿ ಆಗಲಿದ್ದಾರೆ ಎಂಬ ವರದಿ ಆಗಿದೆ. ಆದರೆ ಇದಕ್ಕೂ ಮುನ್ನ ದೇಶೀಯ ಕ್ರಿಕೆಟ್ ನಲ್ಲಿ ಅವರು ತಮ್ಮ ಬೌಲಿಂಗ್ ಸಾಮರ್ಥ್ಯ ನಿರೂಪಿಸಬೇಕಾಗಿದೆ. ಹೀಗಾದ್ರೆ ಆಸ್ಟ್ರೇಲಿಯಾ ಸರಣಿ ಸೇರೋದು ಫಿಕ್ಸ್ ಎನ್ನಲಾಗಿದೆ. Sabarimala temple: ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್: ವಿಮಾನಗಳಲ್ಲಿ ಇರುಮುಡಿ ಸಾಗಿಸಲು ಸರ್ಕಾರ ಅಸ್ತು.! ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 18 ಸದಸ್ಯರ ಈ ತಂಡದಲ್ಲಿ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ … Continue reading ಆಸ್ಟ್ರೇಲಿಯಾ ಸರಣಿಗೆ ಶಮಿ ಎಂಟ್ರಿ!? ಹೀಗಾದ್ರೆ ಮಾತ್ರ ತಂಡ ಸೇರ್ಪಡೆ ಖಚಿತ!