Parkinson Disease: ಕೈಕಾಲುಗಳು ನಡುಗುತ್ತಾ? ಹಾಗಿದ್ರೆ ಇದು ಪಾರ್ಕಿನ್ಸನ್ ಕಾಯಿಲೆ ಆಗಿರಬಹುದು!

ಬೆಂಗಳೂರು: ಸಾಮಾನ್ಯವಾಗಿ ವಯಸ್ಸಾದಂತೆ ಕೆಲವರಿಗೆ ಮೆದುಳಿನ ನರಮಂಡಲದಲ್ಲಾಗುವ ಬದಲಾವಣೆಯಿಂದಾಗಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.  ಚಲನೆಯನ್ನು ನಿಯಂತ್ರಿಸುವ ಮೆದುಳಿನ ಪ್ರದೇಶವು ದುರ್ಬಲಗೊಂಡಾಗ ಪಾರ್ಕಿನ್ಸನ್ ಕಾಯಿಲೆಗೆ ಕಾರಣವಾಗುತ್ತದೆ. ಕಾಲಾನಂತರದಲ್ಲಿ ಉಲ್ಬಣಗೊಳ್ಳುತ್ತಿದ್ದಂತೆ ರೋಗಿಗೆ ನಡೆಯಲು ಮತ್ತು ಮಾತನಾಡಲು ಕಷ್ಟವಾಗಬಹುದು. ಅವರು ಮಾನಸಿಕ ಮತ್ತು ನಡವಳಿಕೆಯ ಬದಲಾವಣೆಗಳು, ನಿದ್ರೆಯ ಸಮಸ್ಯೆಗಳು, ಖಿನ್ನತೆ, ನೆನಪಿನ ಶಕ್ತಿಯ ತೊಂದರೆಗಳು ಮತ್ತು ಆಯಾಸ ಕಂಡುಬರುತ್ತದೆ. ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳು: ಕೈ ಕಾಲು, ತಲೆಯಲ್ಲಿ ನಡುಕ ಸ್ನಾಯುಗಳ ಬಿಗಿತ ಚಲನೆಯ ನಿಧಾನತೆ ಖಿನ್ನತೆ ಮತ್ತು ಭಾವನಾತ್ಮಕ ಬದಲಾವಣೆಗಳು ನುಂಗಲು, … Continue reading Parkinson Disease: ಕೈಕಾಲುಗಳು ನಡುಗುತ್ತಾ? ಹಾಗಿದ್ರೆ ಇದು ಪಾರ್ಕಿನ್ಸನ್ ಕಾಯಿಲೆ ಆಗಿರಬಹುದು!