ಕೃಷಿ ಮೇಳಕ್ಕೆ ಹೋಗಿ ನಂತರ ತರಕಾರಿ ಕೃಷಿ ಮಾಡಿ ಆದಾಯ ಗಳಿಸುತ್ತಿರುವ ಶಾಜಾನಬಿ

‘ಎಲ್ಲಾ ಮಹಿಳೆಯರು ಒಂದಿಲ್ಲ ಒಂದು ಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಬೇಕು’ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಅಗರಬತ್ತಿ ತಯಾರಿ, ಹೆಣಿಕೆ, ಕರಕುಶಲ ವಸ್ತುಗಳ ತಯಾರಿ, ಟೈಲರಿಂಗ್ ಮುಂತಾದ ಸ್ವ ಉದ್ಯೋಗದಲ್ಲಿ ಪಳಗಿರುವ ಇವರಿಗೆ ಕೃಷಿ ಮೇಳದಲ್ಲಿ ಕೃಷಿ ವಿಚಾರಗೋಷ್ಟಿಗಳಲ್ಲಿ ಕೇಳಿಬಂದ ಮಾಹಿತಿಯಿಂದಾಗಿ ತಾವೂ ಕೃಷಿಯಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ನಿರ್ಧರಿಸಿ ಕೃಷಿಗಿಳಿದು ಯಶಸ್ವಿಯಾಗಿದ್ದಾರೆ. ಟೊಮೆಟೋ ಬೆಲೆಯನ್ನು ಹತೋಟಿಗೆ ತರಲು ಕೇಂದ್ರದಿಂದ ನ್ಯೂ ಪ್ಲಾನ್:‌ ಸಬ್ಸಿಡಿ ದರದಲ್ಲಿ ಮಾರಾಟ! ಮೂರು ಎಕರೆ ಕೃಷಿ ಜಮೀನು ಹೊಂದಿರುವ ಇವರು ತಮ್ಮ ಜಮೀನನ್ನು ಬೇರೆಯವರಿಗೆ … Continue reading ಕೃಷಿ ಮೇಳಕ್ಕೆ ಹೋಗಿ ನಂತರ ತರಕಾರಿ ಕೃಷಿ ಮಾಡಿ ಆದಾಯ ಗಳಿಸುತ್ತಿರುವ ಶಾಜಾನಬಿ