ಲೈಂಗಿಕ ಕಿರುಕುಳ ; ಮಹಿಳಾ ಆಯೋಗದ ಆಧ್ಯಕ್ಷೆ ಎದುರು ಮಹಿಳಾ ಸಿಬ್ಬಂದಿ ಕಣ್ಣೀರು

ಬೀದರ್ : ಬ್ರಿಮ್ಸ್ ಆಸ್ಪತ್ರೆ ನಾನ್ ಕ್ಲಿನಿಕಲ್ ಸೂಪರ್‌ವೈಸರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿಗೆ ಮಹಿಳಾ ಸಿಬ್ಬಂದಿಗಳು ದೂರು ನೀಡಿದ್ದಾರೆ.   ಬ್ರಿಮ್ಸ್ ನಾನ್ ಕ್ಲಿನಿಕಲ್ ಸೂಪರ್‌ವೈಸರ್‌ ಪ್ರಕಾಶ ಮಾಳಗೆ ಎಂಬುವವರ ಮೇಲೆ ಬ್ರಿಮ್ಸ್‌ನ ಮಹಿಳಾ ಸಿಬ್ಬಂದಿ ಗಂಭೀರ ಆರೋಪ ಮಾಡಿದ್ದಾರೆ. ಬ್ರಿಮ್ಸ್ ಆಸ್ಪತ್ರೆ ಭೇಟಿ ವೇಳೆ ಮಹಿಳಾ ಆಯೋಗದ ಅಧ್ಯಕ್ಷೆಯ ಎದುರು ಮಹಿಳಾ ಸಿಬ್ಬಂದಿ ಕಣ್ಣೀರು ಹಾಕಿ, ತಮ್ಮ ಅಳಲು ತೋಡಿಕೊಂಡಿದ್ದಾರೆ.  ನ್ಯಾಯಕ್ಕಾಗಿ ಬ್ರಿಮ್ಸ್ … Continue reading ಲೈಂಗಿಕ ಕಿರುಕುಳ ; ಮಹಿಳಾ ಆಯೋಗದ ಆಧ್ಯಕ್ಷೆ ಎದುರು ಮಹಿಳಾ ಸಿಬ್ಬಂದಿ ಕಣ್ಣೀರು