ಶೂಟಿಂಗ್ ವೇಳೆ ನಟಿಗೆ ಲೈಂಗಿಕ ಕಿರುಕುಳ: ಖ್ಯಾತ ನಟ ಹಾಗೂ ಯೂಟ್ಯೂಬರ್ ಅರೆಸ್ಟ್

ಇತ್ತೀಚೆಗೆ ಯುಟ್ಯೂಬರ್ ಗಳ ಸಂಖ್ಯೆ ಹೆಚ್ಚುತ್ತಿದೆ. ಯುಟ್ಯೂಬ್ ನಲ್ಲಿ ಸದ್ದು ಮಾಡಿದ ಸಾಕಷ್ಟು ಜನ ಬಳಿಕ ಸಿನಿಮಾಗಳಲ್ಲಿ ಚಾನ್ಸ್ ಗಿಟ್ಟಿಸಿಕೊಳ್ತಿದ್ದಾರೆ. ಇದೀಗ ಯುಟ್ಯೂಬ್ ಮೂಲಕ ಖ್ಯಾತಿ ಘಳಿಸಿ ಸಿನಿಮಾದಲ್ಲಿ ಅವಕಾಶ ಪಡೆದಿದ್ದ ಖ್ಯಾತ ಯುಟ್ಯೂಬರ್ ನನ್ನು ಲೈಂಗಿಕ ಕಿರುಕುಳ ಕೇಸ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ತೆಲುಗಿನಲ್ಲಿ ಪೆಲ್ಲಿವಾರಮಂಡಿ ಮತ್ತು ಮಾ ಟಕ್ಲುಕು ಎಂಬ ವೆಬ್ ಸೀರೀಸ್‌ ನೊಂದಿಗೆ ಜನಪ್ರಿಯತೆ ಗಳಿಸಿದ ಪ್ರಸಾದ್, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಆತನೊಂದಿಗೆ ವೆಬ್ ಸಿರೀಸ್‌ನಲ್ಲಿ ನಟಿಸಿದ್ದ ಯುವತಿಯೊಬ್ಬಳು ಜುಬಿಲಿ ಹಿಲ್ಸ್ … Continue reading ಶೂಟಿಂಗ್ ವೇಳೆ ನಟಿಗೆ ಲೈಂಗಿಕ ಕಿರುಕುಳ: ಖ್ಯಾತ ನಟ ಹಾಗೂ ಯೂಟ್ಯೂಬರ್ ಅರೆಸ್ಟ್