ಲೈಂಗಿಕ ಕಿರುಕುಳ ಕೇಸ್.. ಜೈಲಾ!? ಬೇಲಾ!?.. ರೇವಣ್ಣ ಭವಿಷ್ಯ ಇಂದೇ ನಿರ್ಧಾರ!

ಬೆಂಗಳೂರು:- ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಂದು ಮಾಜಿ ಸಚಿವ ರೇವಣ್ಣ ಕುರಿತ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಂಚರಿಸುತ್ತಿವೆ ಡ್ರೈವರ್ಲೆಸ್ ಕಾರು! 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ರೇವಣ್ಣಗೆ ಮತ್ತೆ ಜೈಲಾ ಅಥವಾ ಬೇಲಾ ಅನ್ನೋ ಕುತೂಹಲ ಮೂಡಿಸಿದೆ. 47 ವರ್ಷದ ಮನೆ ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪಟ್ಟಣ ಪೊಲೀಸ್ … Continue reading ಲೈಂಗಿಕ ಕಿರುಕುಳ ಕೇಸ್.. ಜೈಲಾ!? ಬೇಲಾ!?.. ರೇವಣ್ಣ ಭವಿಷ್ಯ ಇಂದೇ ನಿರ್ಧಾರ!