ಬೆದರಿಸಿ ಲೈಂಗಿಕ ದೌರ್ಜನ್ಯ: Sex ಮಾಡುವಾಗಲೇ ಗಂಡಸಿನ ಕತ್ತು ಸೀಳಿದ ಮಹಿಳೆ! Blackmail ಗೆ ಬೇಸತ್ತು ಕೃತ್ಯ!

ಬರೇಲಿ:- Blackmail ಗೆ ಹೆದರಿ ಸಾಕಾದ ಮಹಿಳೆ ಓರ್ವಳು, Sex ಮಾಡುವಾಗಲೇ ಗಂಡಿನ ಕತ್ತು ಸೀಳಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಜರುಗಿದೆ. ಹೃದಯಾಘಾತಕ್ಕೆ ನಿಮ್ಮ ಹಿತ್ತಲಲ್ಲೇ ಇದೆ ಮದ್ದು! ತಪ್ಪದೇ ಈ ಹಣ್ಣು ಸೇವಿಸಿ! ಇಲ್ಲಿನ ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಘುರ್ ಸಂಸಪುರ ಗ್ರಾಮದಲ್ಲಿ ಮಹಿಳೆಯೊಬ್ಬರು 32 ವರ್ಷದ ಇಕ್ಬಾಲ್ ಎಂಬಾತನನ್ನು ಕೊಂದು ಹಾಕಿದ್ದಾರೆ. ಹತ್ಯೆ ನಡೆದು 2 ದಿನಗಳ ಬಳಿಕ ಇಕ್ಬಾಲ್ ಮೃತದೇಹ ಪತ್ತೆಯಾದ ಬಳಿಕ ಈ ಘಟನೆ ಬಯಲಾಗಿದ್ದು, ಆತನನ್ನು … Continue reading ಬೆದರಿಸಿ ಲೈಂಗಿಕ ದೌರ್ಜನ್ಯ: Sex ಮಾಡುವಾಗಲೇ ಗಂಡಸಿನ ಕತ್ತು ಸೀಳಿದ ಮಹಿಳೆ! Blackmail ಗೆ ಬೇಸತ್ತು ಕೃತ್ಯ!