ನಾಯಿಯೊಂದಿಗೆ ಲೈಂಗಿಕ ಕೃತ್ಯ: ಕಾಮುಕ ಅರೆಸ್ಟ್!
ರಾಮನಗರ:- ನಾಯಿಯೊಂದಿಗೆ ಲೈಂಗಿಕ ಕೃತ್ಯ ಎಸಗಿದ ಕಾಮುಕನನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಭಾರತದಲ್ಲೇ ಮೊದಲ ಕಡಿಮೆ ದೃಷ್ಟಿ ಸಹಾಯಕ ಸಾಧನ ‘ಔರಾ ವಿಷನ್’ ಅನಾವರಣ! ನಾಯಿಯೊಂದಿಗೆ ಅನೈಸರ್ಗಿಕ ಲೈಂಗಿಕಕ್ರಿಯೆ ಮಾಡುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಧರ್ಮದೇಟು ನೀಡಿರುವಂತಹ ಘಟನೆ ಜಿಲ್ಲೆಯ ಚನ್ನಪಟ್ಟಣ ಸಾತನೂರು ರಸ್ತೆ ಬಳಿ ನಡೆದಿದೆ. ಬಳ್ಳಾರಿ ಮೂಲದ ಬಸವ ಎಂಬ ವ್ಯಕ್ತಿಯಿಂದ ವಿಕೃತಿ ಮೆರೆಯಲಾಗಿದೆ. ಸದ್ಯ ಬಸವನನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿರ್ಜನ ಪ್ರದೇಶದಲ್ಲಿ ನಾಯಿ ಕಟ್ಟಿ ಹಾಕಿದ್ದ ಬಸವ, ಬಳಿಕ ಅದರ … Continue reading ನಾಯಿಯೊಂದಿಗೆ ಲೈಂಗಿಕ ಕೃತ್ಯ: ಕಾಮುಕ ಅರೆಸ್ಟ್!
Copy and paste this URL into your WordPress site to embed
Copy and paste this code into your site to embed