ಸರ್ಕಾರಿ ಕಾಲೇಜಿನಲ್ಲಿ ಲೈಂಗಿಕ ಹಗರಣ; ನಾಲ್ವರು ಅರೆಸ್ಟ್!

ಕೊಯಮತ್ತೂರು:- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರು ಹಂಗಾಮಿ ಪ್ರಾಧ್ಯಾಪಕರು ಸೇರಿದಂತೆ ನಾಲ್ವರನ್ನು ಬಂಧಿಸಿರುವ ಘಟನೆ ಜರುಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮುಂದೆಯೇ ಕಿತ್ತಾಡಿಕೊಂಡ “ಕೈ” ಕಾರ್ಯಕರ್ತರು! ಪ್ರಕರಣದಲ್ಲಿ ಇಬ್ಬರು ಪ್ರಾಧ್ಯಾಪಕರು ಮತ್ತು ಲ್ಯಾಬ್ ತಂತ್ರಜ್ಞರನ್ನು ಕೂಡ ಅಮಾನತು ಮಾಡಲಾಗಿದೆ. ಕೊಯಮತ್ತೂರಿನ ವಾಲ್ಪಾರೈನಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸ್ಥಳೀಯರು ಮಾತ್ರವಲ್ಲದೆ ಹೊರಗಿನವರೂ ಇಲ್ಲಿಗೆ ಬಂದು ಸರಕಾರಿ ಹಾಸ್ಟೆಲ್​ನಲ್ಲಿ ಉಳಿದು ಓದುತ್ತಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಆಗಸ್ಟ್ 30ರಂದು ರಾಷ್ಟ್ರೀಯ ಮಹಿಳಾ … Continue reading ಸರ್ಕಾರಿ ಕಾಲೇಜಿನಲ್ಲಿ ಲೈಂಗಿಕ ಹಗರಣ; ನಾಲ್ವರು ಅರೆಸ್ಟ್!