ಬಾಗಲಕೋಟೆ: ಮನೆಯೊಳಗೆ ನುಗ್ಗುತ್ತಿರುವ ಚರಂಡಿ ನೀರು, ಸ್ವಚ್ಚತೆ ಮಾಡದೆ ಪ್ರರಸಭೆ ಅಧಿಕಾರಿಗಳ ನಿರ್ಲಕ್ಷ್ಯ!

ಬಾಗಲಕೋಟೆ: ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರಾಜ್ಯವನ್ನು ಸ್ವಚ್ಚದಮಂ ಮಾಡಬೇಕು ಎನ್ನುವ ಕನಸು ಕಂಡಿದ್ರೆ…ಅವರ ಕನಸು ಕನಸಾಗುವ ಲಕ್ಷಣಗಳು ಇಲ್ಲಿ ಕಾಣಸಿಗುತ್ತವೆ.. ಶೀಘ್ರವೇ ಕೆಎಸ್ಆರ್​ಟಿಸಿ, ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಸಾಧ್ಯತೆ!? ಪ್ರಯಾಣಿಕರು ಕಂಗಾಲು! ಹೌದು ಇಲ್ಲಿ ಎಲ್ಲೆಂದರಲ್ಲಿ ನೋಡಿದ್ರು ಕೂಡ ನಗರದ ಕೊಳಚೆ ನೀರು ಹಾಗೊ ಮನೆಯೊಳಗೇ ನುಗ್ಗುತ್ತಿರುವ ಚರಂಡಿ ನೀರು ಮುಗು ಮುಚ್ಚಿಕೊಂಡು ಮನೆಯಲ್ಲಿ ಕೊರಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ, ಕಂಡು ಬರುವ ದೃಶ್ಯ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ತೇರದಾಳ … Continue reading ಬಾಗಲಕೋಟೆ: ಮನೆಯೊಳಗೆ ನುಗ್ಗುತ್ತಿರುವ ಚರಂಡಿ ನೀರು, ಸ್ವಚ್ಚತೆ ಮಾಡದೆ ಪ್ರರಸಭೆ ಅಧಿಕಾರಿಗಳ ನಿರ್ಲಕ್ಷ್ಯ!