ಇಂದು ಮಧ್ಯಾಹ್ನ ‘X’ ನಲ್ಲಿ ಸರ್ವರ್ ಸಮಸ್ಯೆ: ಭಾರತ ಸೇರಿ ಜಾಗತಿಕ ಮಟ್ಟದಲ್ಲಿ ಕೈಕೊಟ್ಟ ಸಾಮಾಜಿಕ ಮಾಧ್ಯಮ!

ಇಂದು ಮಧ್ಯಾಹ್ನ ‘X’ ನಲ್ಲಿ ಸರ್ವರ್ ಸಮಸ್ಯೆ ಕಂಡು ಬಂದಿದ್ದು, ಭಾರತ ಸೇರಿ ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಮಾಧ್ಯಮ ಕೈಕೊಟ್ಟಿದೆ. Breaking: ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ವಿಘ್ನವಾದ ಬಿಬಿಎಂಪಿ! ಭಾರತ, ಅಮೆರಿಕ, ಯುಕೆ ಸೇರಿದಂತೆ ಜಾಗತಿಕವಾಗಿ ಸಾಮಾಜಿಕ ಮಾಧ್ಯಮ ಎಕ್ಸ್‌ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆ್ಯಪ್‌ಗೆ ಲಾಗ್‌ಇನ್‌ ಆಗಲು ಅಥವಾ ಹೊಸ ವಿಚಾರಗಳು ಲೋಡ್‌ ಆಗದೇ ಬಳಕೆದಾರರು ಪರದಾಡಿದರು. ಆದ್ರೆ ಬಗ್ಗೆ ಕಂಪನಿಯಾಗಲಿ, ಕಂಪನಿ ಮುಖ್ಯಸ್ಥರಾಗಲಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂದು ಮಧ್ಯಾಹ್ನ 3:15ರ ಹೊತ್ತಿಗೆ … Continue reading ಇಂದು ಮಧ್ಯಾಹ್ನ ‘X’ ನಲ್ಲಿ ಸರ್ವರ್ ಸಮಸ್ಯೆ: ಭಾರತ ಸೇರಿ ಜಾಗತಿಕ ಮಟ್ಟದಲ್ಲಿ ಕೈಕೊಟ್ಟ ಸಾಮಾಜಿಕ ಮಾಧ್ಯಮ!