ಒಂದೇ ಏರಿಯಾದಲ್ಲಿ ಸರಣಿ ಕಳ್ಳತನ: ನೈಟ್ ಬೀಟ್ ಪೊಲೀಸರು ಮಾಡ್ತಿರೋದು ಏನು?
ಬೆಂಗಳೂರು:- ತಡರಾತ್ರಿ ಬೆಂಗಳೂರಲ್ಲಿ ಸರಣಿ ಕಳ್ಳತನವಾಗಿದೆ. ಅಂಗಡಿಗಳ ಶೆಟರ್ ಮುರಿದು ಸರಣಿ ಕಳ್ಳತನ ನಡೆದಿದ್ದು, ಬೆಂಗಳೂರಿನ ಚೋಳೂರುಪಾಳ್ಯ ಮುಖ್ಯ ರಸ್ತೆಯಲ್ಲಿ ಘಟನೆ ಜರುಗಿದೆ. ಹಾಸನ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ ; ಬುದ್ದಿಮಾಂಧ್ಯೆ ಮೇಲೆ ಅತ್ಯಾಚಾರ ಒಂದು ಮೆಡಿಕಲ್ , ಒಂದು ಬೇಕರಿ, ಹಾಗು ನಂದಿನಿ ಪಾರ್ಲರ್ ನಲ್ಲಿ ಕಳ್ಳತನವಾಗಿದೆ. ವಿಶ್ವ ಮೆಡಿಕಲ್ ಗಲ್ಲದಲ್ಲಿದ್ದ ಲಕ್ಷಾಂತರ ರೂ ನಗದು ಕಳ್ಳತನ ಮಾಡಲಾಗಿದ್ದು, ಸ್ಥಳಕ್ಕೆ ಕೆಪಿ ಅಗ್ರಹಾರ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನೂ ಘಟನೆಯಿಂದ ಸಾರ್ವಜನಿಕರು ಬೇಸರ … Continue reading ಒಂದೇ ಏರಿಯಾದಲ್ಲಿ ಸರಣಿ ಕಳ್ಳತನ: ನೈಟ್ ಬೀಟ್ ಪೊಲೀಸರು ಮಾಡ್ತಿರೋದು ಏನು?
Copy and paste this URL into your WordPress site to embed
Copy and paste this code into your site to embed