ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 10 ಮಂದಿಗೆ ಗಂಭೀರ!

ಆನೇಕಲ್:-ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, 10 ಮಂದಿಗೆ ಗಂಭೀರ ಗಾಯವಾಗಿದೆ. ಧರೆಗುರುಳಿದ 70 ವರ್ಷದ ಹಳೆಯ ಮರ: ವಾಹನಗಳು ಜಖಂ! ಹೊಸೂರು ಸಮೀಪದ ಪೆರಂಡಪಲ್ಲಿ ಸಂಭವಿಸಿದ ಘಟನೆ ಜರುಗಿದೆ. 3 ಲಾರಿ, 1 ಬಸ್ ಮತ್ತು 6 ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಕಾರುಗಳಲ್ಲಿದ್ದ ಒಟ್ಟು ಹತ್ತು ಮಂದಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನ ಕೃಷ್ಣಗಿರಿ ಮತ್ತು ಹೊಸೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೊಸೂರು ಅಡ್ಕೋ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ … Continue reading ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ: 10 ಮಂದಿಗೆ ಗಂಭೀರ!