ನೆಲಮಂಗಲ: ಸರಣಿ ಅಪಘಾತ.. ಪಲ್ಟಿಯಾಗಿ ಬಿದ್ದ ಬುಲೇರೋ ಗೂಡ್ಸ್ ವಾಹನ!

ನೆಲಮಂಗಲ:- ಕಾರು, ಬುಲೇರೋ ವಾಹನ ಹಾಗೂ ಬೈಕ್ ನಡುವೆ ಸರಣಿ ಅಪಘಾತ ನಡೆದಿರುವ ಘಟನೆ ನೆಲಮಂಗಲ ಎಲಿವೆಟೆಡ್ ರಸ್ತೆಯಲ್ಲಿ ಮಳೆಯ ಹಿನ್ನೆಲೆ ಸರಣಿ ಅಪಘಾತ ಸಂಭವಿಸಿದೆ. ಬ್ಯಾಟರಾಯನಪುರ ಕ್ಷೇತ್ರದ ರಾಜಕಾಲುವೆಗಳ ವೀಕ್ಷಣೆ.. ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ತರಾಟೆ! ಧಾರಕಾರ ಮಳೆ ಸುರಿದಿತ್ತು. ನಂತರ ಬರುತ್ತಿದ್ದ ತುಂತುರು ಮಳೆಯಿಂದ ರಸ್ತೆಯಲ್ಲಿ ಬುಲೇರೋ ಗೂಡ್ಸ್ ವಾಹನ‌ ಸ್ಕಿಡ್ ಆಗಿ ಪಲ್ಟಿ ಹೊಡೆದಿದೆ.ಬುಲೇರೋ ಗೂಡ್ಸ್ ವಾಹನ‌ ಪಲ್ಟಿಯಾದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತದ ಪರಿಣಾಮ … Continue reading ನೆಲಮಂಗಲ: ಸರಣಿ ಅಪಘಾತ.. ಪಲ್ಟಿಯಾಗಿ ಬಿದ್ದ ಬುಲೇರೋ ಗೂಡ್ಸ್ ವಾಹನ!