Happy Chocolate Day 2024: ʼʼಚಾಕಲೇಟ್ ಡೇʼʼ ಗೆ ನಿಮ್ಮ ಸಂಗಾತಿಗೆ ಕಳುಹಿಸಿ ಪ್ರೇಮಭರಿತ ಮೆಸೇಜ್ʼಗಳು..!

ವ್ಯಾಲೆಂಟೀನ್ ವಾರದ ಎರಡು ದಿನಗಳು ಕಳೆದಿವೆ. ಇವತ್ತು ಈ ವಾರದ ಮೂರನೇ ದಿನ. ವ್ಯಾಲೆಂಟೀನ್ ವಾರದ ಪ್ರಕಾರ ಇವತ್ತು ಚಾಕೊಲೇಟ್ ಡೇ. ಫೆಬ್ರವರಿ 9 ನೇ ತಾರೀಕನ್ನು ಪ್ರತಿವರ್ಷ ವ್ಯಾಲೆಂಟೀನ್ ವಾರದ ಚಾಕೊಲೇಟ್ ಡೇ ಎಂದು ಆಚರಿಸಲಾಗುತ್ತದೆ. ಮೊದಲ ದಿನ ರೋಸ್ ಡೇ. ಅಂದರೆ, ಗುಲಾಬಿ ಹೂವಿನೊಂದಿಗೆ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ದಿನ. ಎರಡನೇ ದಿನ ಪ್ರಪೋಸ್ ಡೇ. ಇದು ಅಧಿಕೃತವಾಗಿ ಪ್ರೀತಿಯ ತಿಳಿಸುವ ದಿನ. ಅಂದರೆ, ಇಲ್ಲಿಂದ ಈ ಇಬ್ಬರ ಹೊಸ ಜೀವನ ಶುರುವಾಗುತ್ತದೆ. ಹೇಗೂ … Continue reading Happy Chocolate Day 2024: ʼʼಚಾಕಲೇಟ್ ಡೇʼʼ ಗೆ ನಿಮ್ಮ ಸಂಗಾತಿಗೆ ಕಳುಹಿಸಿ ಪ್ರೇಮಭರಿತ ಮೆಸೇಜ್ʼಗಳು..!