ಗಾಂಜಾ ಮಾರಾಟ; 9 ಮಂದಿಯ ಎಡೆಮುರಿ ಕಟ್ಟಿದ ಪೊಲೀಸ್!
ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಆನಂದನಗರ ರಸ್ತೆಯ ನಿರ್ಮಾಣ ಹಂತದ ಜಯದೇವ ಆಸ್ಪತ್ರೆ ಹತ್ತಿರ ಮಂಗಳವಾರ) ಬೆಳಗಿನ ಜಾವ ಗಾಂಜಾ ಮಾರುತ್ತಿದ್ದ 9 ಜನರನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ಅವರಿಂದ ಅಂದಾಜು 1.25ಲಕ್ಷ ರೂ. ಮೌಲ್ಯದ 1.5ಕೆಜಿ ಗಾಂಜಾ, 6 ಮೊಬೈಲ್ ಪೋನ್ಸ್, 2ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು: ಗಂಡನಿಂದಲೇ ಕೊಲೆ ಶಂಕೆ! ಮಿರಜ್‌ನ ಆಸ್ಪಕ ಮುಲ್ಲಾ, ಹಳೇಹುಬ್ಬಳ್ಳಿಯ ಶಿವಕುಮಾರ ಊರ್ಫ ಮಚ್ಚಿ ತುಮಕೂರ, ಇಕ್ಬಾಲ್ ಅಹ್ಮದ ಊರ್ಫ ಸಾಹೇಬ ಮುದಗಲ್, ಆರೀಫ … Continue reading ಗಾಂಜಾ ಮಾರಾಟ; 9 ಮಂದಿಯ ಎಡೆಮುರಿ ಕಟ್ಟಿದ ಪೊಲೀಸ್!
Copy and paste this URL into your WordPress site to embed
Copy and paste this code into your site to embed