ಹೇಗಿದ್ದ ಪವಿತ್ರಾ ಗೌಡ ಹೀಗಾದರು ನೋಡಿ: ಅಚ್ಚರಿ ಮೂಡಿಸುತ್ತೆ ಪವಿತ್ರಾ ಬದಲಾದ ರೀತಿ

ನಟ ದರ್ಶನ್ ಜೊತೆ ಸುದ್ದಿಯಾಗ್ತಿರೋ ಪವಿತ್ರಾ ಗೌಡರನ್ನು ನೋಡಿದ್ರೆ ಯಾರಾದ್ರು ಈಕೆ ಸೌಂದರ್ಯವತಿ ಅಂತ ಹೇಳದೆ ಇರಲಾರರು. ನಿಜವಾಗಿಯೂ ಪವಿತ್ರಾ ಗೌಡ ಸುರ ಸುಂದರಿಯೇ. ಆದರೆ ಈಕೆ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಸಂದರ್ಭದಲ್ಲಿ ಹೀಗೆ ಇರಲೇ ಇಲ್ಲ. ನಟಿ ಹಾಗೂ ದರ್ಶನ್ ಗೆಳತಿ ಪವಿತ್ರಾ ಗೌಡ ಸಖತ್ ಸುದ್ದಿಯಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅವರು ಎ1 ಆರೋಪಿ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಲಾಗುತ್ತಿದೆ. ದರ್ಶನ್ ಕೂಡ ಈ ಪ್ರಕರಣದಲ್ಲಿ ಸಿಲುಕಿದ್ದಾರೆ. ಇಂದು … Continue reading ಹೇಗಿದ್ದ ಪವಿತ್ರಾ ಗೌಡ ಹೀಗಾದರು ನೋಡಿ: ಅಚ್ಚರಿ ಮೂಡಿಸುತ್ತೆ ಪವಿತ್ರಾ ಬದಲಾದ ರೀತಿ