“ಕೃಷ್ಣಂ ಪ್ರಣಯ ಸಖಿ” ನೋಡಿ ದುಬೈ ಕನ್ನಡಿಗರು ಫಿದಾ “!

ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಈ ಯಶಸ್ವಿ ಚಿತ್ರ ಅಬುದಾಬಿ ಹಾಗೂ ದುಬೈನಲ್ಲೂ ಪ್ರದರ್ಶನಗೊಂಡಿದೆ. ಅಲ್ಲಿನ ಕನ್ನಡಿಗರು ಅಪ್ಪಟ ಮನೋರಂಜನೆಯ ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಹರಾಜಿನಲ್ಲಿ ಇ ಸಿಗರೇಟ್ ಖರೀದಿಸಿ ಮಾರಾಟ: ಆರೋಪಿಗಳು ಅರೆಸ್ಟ್! ಇತ್ತೀಚೆಗೆ ದುಬೈನಲ್ಲಿ ರಶ್ಮಿ ವೆಂಕಟೇಶ್ , ಸೆಂದಿಲ್ ಮತ್ತು ತಂಡದವರು “ಕೃಷ್ಣಂ ಪ್ರಣಯ ಸಖಿ” … Continue reading “ಕೃಷ್ಣಂ ಪ್ರಣಯ ಸಖಿ” ನೋಡಿ ದುಬೈ ಕನ್ನಡಿಗರು ಫಿದಾ “!