JOB ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ ನೀವು ನೋಡಲೇಬೇಕಾದ ಸುದ್ದಿ!

ಕೆಲಸ ಹುಡುಕಿ, ಹುಡುಕಿ ಸಾಕಾಗಿದ್ಯಾ!? ಹಾಗಿದ್ರೆ ಚಿಂತೆ ಬಿಡಿ. ಕೈ ತುಂಬಾ ಸಂಬಳ, ದುಡಿಯಲು ಕೆಲಸ ಇರುವ ಒಂದೊಳ್ಳೆ job ಬಗ್ಗೆ ಹೇಳ್ತಿದ್ದೀವಿ ಕೇಳಿ. ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್‌ಗೆ ಐಟಿ ವಿಚಾರಣೆ ಬಿಸಿ – ಜೈಲಿನಲ್ಲೇ 7 ಗಂಟೆ ಡ್ರಿಲ್! ಎಸ್, ಬಳ್ಳಾರಿಯಲ್ಲಿ ಖಾಲಿ ಇರುವ ಸ್ಟಾಫ್​ ನರ್ಸ್​ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಎಂಎಂ ಅಭೀಮ್​ ಕಾರ್ಯಕ್ರಮದ ಅಡಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ … Continue reading JOB ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ ನೀವು ನೋಡಲೇಬೇಕಾದ ಸುದ್ದಿ!