JOB ಸರ್ಚ್ ಮಾಡ್ತಿದ್ದೀರಾ!? ಇಲ್ಲಿದೆ ಸುವರ್ಣಾವಕಾಶ, ಬೇಗ ಅಪ್ಲೈ ಮಾಡಿ!

ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ!? ಹಾಗಿದ್ರೆ ನಿಮಗೆ ಗುಡ್ ನ್ಯೂಸ್ ಸಿಕ್ಕಿದ್ದು, ಈ ಸುದ್ದಿ ಪೂರ್ತಿ ಓದಿ. ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೋಲಾರದ‌ ಎಪಿಎಂಸಿ‌ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ! ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಪದವಿ ಪೂರೈಸಿದ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಪ್ರೆಂಟಿಸ್ ಹುದ್ದೆಗಳ ಆರಂಭಿಕ ಮಾಸಿಕ ವೇತನ 9 ಸಾವಿರ ರೂಪಾಯಿ ಇರಲಿದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ … Continue reading JOB ಸರ್ಚ್ ಮಾಡ್ತಿದ್ದೀರಾ!? ಇಲ್ಲಿದೆ ಸುವರ್ಣಾವಕಾಶ, ಬೇಗ ಅಪ್ಲೈ ಮಾಡಿ!