ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ: ನಾಳೆ ಗೊತ್ತಾಗತ್ತೆ ನೂತನ ಟಿಕೆಟ್ ದರ!

ಬೆಂಗಳೂರು:- ಬೆಂಗಳೂರು ಜನರಿಗೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆ ಬಿಸಿ ತಟ್ಟಲಿದೆ. ಟಿಕೆಟ್‌ ದರ ಏರಿಕೆಗೆ ಬಿಎಂಆರ್‌ಸಿಎಲ್‌ ಒಪ್ಪಿಗೆ ಸೂಚಿಸಿದ್ದು, ಘೋಷಣೆಯೊಂದೇ ಬಾಕಿ ಇದೆ. ಮಕ್ಕಳ ಬಟ್ಟೆಗಳನ್ನು ರಾತ್ರಿ ವೇಳೆ ಒಣಗಿಸುತ್ತಿದ್ದೀರಾ!? ಹಾಗಿದ್ರೆ ಈ ನೀವು ನೋಡಲೇಬೇಕು! ಕಳೆದ 8 ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್‌ ದರ ಹೆಚ್ಚಳವಾಗಿಲ್ಲ. ಹೀಗಾಗಿ, ಈ ವರ್ಷ ಟಿಕೆಟ್‌ ದರ ಏರಿಕೆ ಮಾಡಲೇಬೇಕು ಎಂದು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿತ್ತು. ಇದಕ್ಕಾಗಿ ಸಮಿತಿ ರಚನೆ ಮಾಡಿ ಸಾಧ್ಯತೆಗಳು, ತಜ್ಞರ ಅಭಿಪ್ರಾಯ ಸಂಗ್ರಹ … Continue reading ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ: ನಾಳೆ ಗೊತ್ತಾಗತ್ತೆ ನೂತನ ಟಿಕೆಟ್ ದರ!