ಸ್ಕೂಲ್ ಬಸ್ ಅಪಘಾತ ಕೇಸ್: ದುರಂತಕ್ಕೆ ವಿಲನ್ ಆಯ್ತಾ ರಸ್ತೆ ಗುಂಡಿಗಳು!
ರಾಯಚೂರು:- ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಎಂದಿನಂತೆ ಇಂದು ಖಾಸಗಿ ಶಾಲಾ ವಾಹನದಲ್ಲಿ ಮಾನ್ವಿ ಸುತ್ತಲಿನ ಕಪಗಲ್,ಕುರ್ಡಿ ಸೇರಿ ವಿವಿಧ ಹಳ್ಳಿಗಳ ಪ್ರಾಥಮಿಕ ಶಾಲಾ ಮಕ್ಕಳು ಶಾಲೆಗೆ ಹೊರಟ್ಟಿತ್ತು. ಈ ವೇಳೆ ಮಾನ್ವಿ ಪಟ್ಟಣದ ಮಾರ್ಗ ಮಧ್ಯೆ ಕಪಗಲ್ ಬಳಿ ರಾಯಚೂರು ಮಾರ್ಗವಾಗಿ ಹೊರಟಿದ್ದ ಕೆಎಸ್ ಆರ್ಟಿಸಿ ಬಸ್ ನಡುವೆ ಡಿಕ್ಕಿಯಾಗಿದೆ. ಅಪಘಾತದ ಹೊಡೆತಕ್ಕೆ ಶಾಲಾ ಬಸ್ ಮುಂಭಾಗ ಛಿದ್ರಛಿದ್ರವಾಗಿದೆ. ಸಾವಿನ ಭಯದಲ್ಲಿ ನಡುಗಿದ್ದ ರೇಣುಕಾಸ್ವಾಮಿ: ಹಲ್ಲೆಯ ರಣಭೀಕರತೆಗೆ ಸಾಕ್ಷಿಯಾದ ಮುರಿದ … Continue reading ಸ್ಕೂಲ್ ಬಸ್ ಅಪಘಾತ ಕೇಸ್: ದುರಂತಕ್ಕೆ ವಿಲನ್ ಆಯ್ತಾ ರಸ್ತೆ ಗುಂಡಿಗಳು!
Copy and paste this URL into your WordPress site to embed
Copy and paste this code into your site to embed