Narendra Modi: ಎಸ್ಸಿ-ಎಸ್ಟಿ ಓಬಿಸಿಯನ್ನು ಕತ್ತಲೆಯಲ್ಲಿ ಇಟ್ಟು ಲೂಟಿ ಮಾಡುತ್ತಿದ್ದಾರೆ: ಪ್ರಧಾನಿ ಮೋದಿ
ನವದೆಹಲಿ: ದುರುಪಯೋಗದ ಹಣ ವಶಪಡಿಸಿಕೊಳ್ಳಬಾರದು ಎಂದರೆ ಹೇಗೆ? ಹಣ ಕದಿಯುವುದರಲ್ಲಿ ಯಾರ ಪಾಲು ಇದೆಯೋ ಅವರು ಸಿಕ್ಕಿಬೀಳುತ್ತಾರೆ ಎಂದು ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಟಾಂಗ್ ಕೊಟ್ಟಿದ್ದಾರೆ. ವಿಪಕ್ಷ ನಾಯಕರ ಹತ್ತಿಕ್ಕಲು ಇ.ಡಿ, ಸಿಬಿಐ ಮತ್ತು ಐಟಿ ಬಳಕೆ ಆರೋಪ ಕುರಿತು ಮಾತನಾಡಿ, ವಿರೋಧ ಪಕ್ಷಗಳು ಇಂತಹ ಕಸವನ್ನು ಎಸೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಸ ಎಸೆಯುವ ವ್ಯಕ್ತಿಯನ್ನು ಕೇಳಿ, ನೀವು ಹೇಳುತ್ತಿರುವುದಕ್ಕೆ ಪುರಾವೆ ಏನು? ನಾನು ಇಂತಹ ಕಸವನ್ನು ಗೊಬ್ಬರವಾಗಿ ಪರಿವರ್ತಿಸುತ್ತೇನೆ. ಅದರಿಂದ ದೇಶಕ್ಕೆ ಒಂದಿಷ್ಟು ಒಳ್ಳೆಯದನ್ನು … Continue reading Narendra Modi: ಎಸ್ಸಿ-ಎಸ್ಟಿ ಓಬಿಸಿಯನ್ನು ಕತ್ತಲೆಯಲ್ಲಿ ಇಟ್ಟು ಲೂಟಿ ಮಾಡುತ್ತಿದ್ದಾರೆ: ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed