ಮೆಹಂದಿ, ಹೇರ್ ಡೈಗೆ ಹೇಳಿ ಗುಡ್ ಬಾಯ್: ಈ ಎಲೆ ಬಳಸಿದ್ರೆ ಬುಡ ಸಮೇತ ಕೂದಲು ಕಪ್ಪಾಗೋದು ಗ್ಯಾರಂಟಿ!

ಹೆಚ್ಚಿನವರು ಕೂದಲು ಉದುರುತ್ತೆ, ಬೆಳ್ಳಗಾಗುತ್ತೆ ಅಂತ ಸಾಕಷ್ಟು ಮನೆಮದ್ದು, ಹಾಸ್ಪಿಟಲ್ ಮದ್ದುಗಳನ್ನು ಬಳಸುತ್ತಾರೆ. ನೈಸರ್ಗಿಕವಾಗಿ ನೆಲ್ಲಿಕಾಯಿಯನ್ನು ಈ ಕೂದಲಿನ ಆರೈಕೆಗೆ ಬಳಸುತ್ತಾರೆ. ಇದರಲ್ಲಿ ವಿಟಮಿನ್ ಸಿ ತುಂಬಾನೇ ಸಮೃದ್ಧವಾಗಿದೆ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಇದು ಪ್ರಯೋಜನಕಾರಿಯಾಗಿದೆ. ಅದೇ ರೀತಿ ನಿಂಬೆ ರಸ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಕೂದಲಿನ ಹೊಳಪು ಮತ್ತು ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತ್ರಿಬಲ್ ಮರ್ಡರ್: ಬೆಚ್ಚಿಬಿದ್ದ ಬೆಂಗಳೂರು ಮಂದಿ! ಬಿಳಿ ಕೂದಲು ಮುಚ್ಚಲು ಕಲರ್, ಮೆಹೆಂದಿ ಹಚ್ಚುತ್ತೇವೆ. ಆದರೆ … Continue reading ಮೆಹಂದಿ, ಹೇರ್ ಡೈಗೆ ಹೇಳಿ ಗುಡ್ ಬಾಯ್: ಈ ಎಲೆ ಬಳಸಿದ್ರೆ ಬುಡ ಸಮೇತ ಕೂದಲು ಕಪ್ಪಾಗೋದು ಗ್ಯಾರಂಟಿ!