Money Making Tips: ತಿಂಗಳಿಗೆ 1500 ರೂಪಾಯಿ ಉಳಿಸಿ, 31 ಲಕ್ಷ ಗಳಿಸಿ! ಬೊಂಬಾಟ್‌ ಸ್ಕೀಮ್‌ ಇದು!

ಮೊದಲೆಲ್ಲ ಪೋಸ್ಟ್‌ ಆಫೀಸ್‌ ಎಂದರೆ ಪತ್ರ ವ್ಯವಹಾರ ಮಾತ್ರ ಇತ್ತು. ಆದರೀಗ, ಅಂಚೆ ಕಚೇರಿಗಳು ಬ್ಯಾಂಕ್‌ಗಳಾಗಿಯೂ ಮಾರ್ಪಾಡಾಗಿರುವುದರಿಂದ ಪೋಸ್ಟ್‌ ಆಫೀಸ್‌ಗಳಿಗೆ ಹೆಚ್ಚಿನ ಜನ ತೆರಳುವ, ವಹಿವಾಟು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಪೋಸ್ಟ್‌ ಆಫೀಸ್‌ ಬ್ಯಾಂಕ್‌ಗಳಲ್ಲಿ ಉಳಿತಾಯ ಯೋಜನೆಗಳಿಗೆ ಆಕರ್ಷಕ ಬಡ್ಡಿಯೂ ಸಿಗುವುದರಿಂದ ಹೆಚ್ಚಿನ ಜನ ಪೋಸ್ಟ್‌ ಆಫೀಸ್‌ ಉಳಿತಾಯ ಯೋಜನೆಗಳ ಮೂಲಕ ಲಾಭ ಗಳಿಸುತ್ತಿದ್ದಾರೆ. ಪಿಂಚಣಿದಾರರಿಗೆ ಗುಡ್ ನ್ಯೂಸ್: ಇನ್ನುಂದೆ ಮನೆಯಿಂದಲೇ “ಡಿಜಿಟಲ್ ಜೀವನ ಪ್ರಮಾಣ ಪತ್ರ” ಪಡೆಯಿರಿ! ಅಂಚೆ ಕಚೇರಿ ಗ್ರಾಮ್ ಸುರಕ್ಷಾ ಯೋಜನೆ ಕೂಡ … Continue reading Money Making Tips: ತಿಂಗಳಿಗೆ 1500 ರೂಪಾಯಿ ಉಳಿಸಿ, 31 ಲಕ್ಷ ಗಳಿಸಿ! ಬೊಂಬಾಟ್‌ ಸ್ಕೀಮ್‌ ಇದು!