ಜಕ್ಕೇನಹಳ್ಳಿ ಜಾತ್ರೆಗೆ ಸರ್ಜಾ ಕುಟುಂಬ ಭೇಟಿ: ಅರ್ಜುನ್, ಧ್ರುವಾ ನೋಡಿ ಫ್ಯಾನ್ಸ್ ಖುಷ್!
ಹುಟ್ಟೂರೆ ಆಗಿರುವ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಜಕ್ಕೇನಹಳ್ಳಿ ಗ್ರಾಮಕ್ಕೆ ಇಡೀ ಸರ್ಜಾ ಕುಟುಂಬ ಹೋಗಿದ್ದು, ಅಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಲಿವ್-ಇನ್ ರಿಲೇಷನ್ʼಶಿಪ್, ಗುಟ್ಟಾಗಿ ಮದುವೆ, 4 ತಿಂಗಳಿಗೆ ಡಿವೋರ್ಸ್ – 25 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟ ಖ್ಯಾತ ನಟಿ! ಒಂದು ಕಡೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪತ್ನಿ ಜೊತೆಗೆ ಬಂದರೆ, ಅತ್ತ ನಟ ಅರ್ಜುನ್ ಸರ್ಜಾ ಹಾಗೂ ಕುಟುಂಬ ಹುಟ್ಟೂರಿಗೆ ಭೇಟಿ ಕೊಟ್ಟಿದೆ. ಹುಟ್ಟೂರಿನ ಅಹೋಬಲನರಸಿಂಹಸ್ವಾಮಿ ಜಾತ್ರೆಯಲ್ಲಿ ಇಡೀ ಸರ್ಜಾ ಕುಟುಂಬ … Continue reading ಜಕ್ಕೇನಹಳ್ಳಿ ಜಾತ್ರೆಗೆ ಸರ್ಜಾ ಕುಟುಂಬ ಭೇಟಿ: ಅರ್ಜುನ್, ಧ್ರುವಾ ನೋಡಿ ಫ್ಯಾನ್ಸ್ ಖುಷ್!
Copy and paste this URL into your WordPress site to embed
Copy and paste this code into your site to embed