ಮಹಿಳೆ ಜೊತೆ ಸರಸ: ಅಮಾನತು ಬೆನ್ನಲ್ಲೇ DYSP ರಾಮಚಂದ್ರಪ್ಪ ಅರೆಸ್ಟ್..!

ತುಮಕೂರು:- ಜಮೀನು ವ್ಯಾಜ್ಯದ ವಿಚಾರಕ್ಕೆ ಪಾವಗಡದಿಂದ ದೂರು ನೀಡಲು ಬಂದಿದ್ದ ಮಹಿಳೆಯನ್ನು ಪುಸಲಾಯಿಷಿ ಆಕೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ಮಧುಗಿರಿಯ ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಅರೆಸ್ಟ್ ಮಾಡಲಾಗಿದೆ.   ಹೊಸವರ್ಷ ತಂದ ಸಂಕಷ್ಟ: ಜನರಿಗೆ ತಟ್ಟಲಿದೆ ಮತ್ತೆ ನಾಲ್ಕು ಬೆಲೆ ಏರಿಕೆ ಬಿಸಿ..! ಯಾವುವು? ಮಧುಗಿರಿಯ ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಅಮಾನತು ಮಾಡಿ ಡಿಜಿ, ಐಜಿಪಿ ಅಲೋಕ್ ಮೋಹನ್ ಆದೇಶಿಸಿದ್ದರು. ಇದರ ಬೆನ್ನಲ್ಲೇ ಇದೀಗ ಡಿವೈಎಸ್‌ಪಿ ರಾಮಚಂದ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಸೆಕ್ಸನ್ 68,75,79 ಅತ್ಯಾಚಾರ ಕೇಸ್ … Continue reading ಮಹಿಳೆ ಜೊತೆ ಸರಸ: ಅಮಾನತು ಬೆನ್ನಲ್ಲೇ DYSP ರಾಮಚಂದ್ರಪ್ಪ ಅರೆಸ್ಟ್..!