ಕಾರಿನೊಳಗೆ ಪರಪುರುಷನ ಜೊತೆ ಸರಸ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ ಗಂಡ ಮಾಡಿದ್ದೇನು ಅಂತೀರಾ!?

ಚಂಡೀಗಢ:- ಕೆಲವೊಬ್ಬ ಮಹಿಳೆಯರಿಗೆ ಗಂಡ ಇದ್ದರೂ ಮತ್ತೊಬ್ಬನ ಜೊತೆ ಸುತ್ತುವ ಛಾಳಿ ಇರುತ್ತದೆ. ಅಲ್ಲದೇ ಅವರೊಟ್ಟಿಗೆ ಅತಿಯಾದ ಸಲಿಗೆ ಕೂಡ ಬೆಳೆಸಿ ಗಂಡನ ತಗ್ಲಾಕ್ಕೊಂಡಿದ್ದ ಅದೆಷ್ಟೋ ಉದಾಹರಣೆ ಇದೆ. ಅದೇ ರೀತಿ ಇಲ್ಲೊಬ್ಬ ಪತ್ನಿ ಸಿಕ್ಕಿ ಬಿದ್ದಿದ್ದಾಳೆ. ಬದುಕಿನ ಪಯಣ ಮುಗಿಸಿದ ಕರ್ನಾಟಕದ ಪ್ರಚಂಡ ಕುಳ್ಳ… ಅದೃಷ್ಟವಂತನಿಗೆ ಕೊನೆಯ ವಿದಾಯ! ಹರಿಯಾಣದ ಪಂಚುಕಾದ ಪಾರ್ಕ್‌ ಬಳಿ ಮಹಿಳೆ ಕಾರಿನಲ್ಲಿ ಬೇರೆ ವ್ಯಕ್ತಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿಕೊಂಡಾಗ ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಇದನ್ನು ನೋಡಿದ ಪತಿ, ಕಾರಿನ ಗ್ಲಾಸ್ ಒಡೆದು … Continue reading ಕಾರಿನೊಳಗೆ ಪರಪುರುಷನ ಜೊತೆ ಸರಸ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿಗೆ ಗಂಡ ಮಾಡಿದ್ದೇನು ಅಂತೀರಾ!?