ಕಲಬುರಗಿಯಲ್ಲಿ ಶರಣರ ರಥೋತ್ಸವ: ಜಾತ್ರೆಗೆ ಬಂದ್ರು ಲಕ್ಷ ಲಕ್ಷ ಭಕ್ತಗಣ!

ಕಲಬುರ್ಗಿ:- ಮಹಾದಾಸೋಹಿ ಕಲಬುರಗಿಯ ಶ್ರೀ l 203 ನೇ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ನೆರೆದಿದ್ದ ಭಕ್ತಸಮೂಹ ಭಕ್ತಿ ಭಾವದ ರಥೋತ್ಸವಕ್ಕೆ ಸಾಕ್ಷಿಯಾಯಿತು. ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್​ಗೂ ಭಾರತಕ್ಕೂ ಇರುವ ನಂಟೇನು? ನೀವು ತಿಳಿಯಲೇಬೇಕು? ಅನೇಕ ಉದ್ಯಮಿಗಳು ದಾನಿಗಳು ಜಾತ್ರೆಗೆ ಬಂದ ಭಕ್ತರಿಗೆ ನಗರದ ಹಲವೆಡೆ ಅನ್ನಪ್ರಸಾದದ ವ್ಯವಸ್ಥೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು.ಹೋಳಿ ಹುಣ್ಣಿಮೆಯಾದ ಐದು ದಿನಗಳ ನಂತ್ರ ನಡೆಯುವ ಈ ಜಾತ್ರೆ ಬರೋಬ್ಬರಿ ತಿಂಗಳವರೆಗೆ ನಡೆಯುತ್ತೆ. ವಿಶೇಷ ಅಂದ್ರೆ ಕಲ್ಯಾಣ ನಾಡಿನ ಶರಣರ … Continue reading ಕಲಬುರಗಿಯಲ್ಲಿ ಶರಣರ ರಥೋತ್ಸವ: ಜಾತ್ರೆಗೆ ಬಂದ್ರು ಲಕ್ಷ ಲಕ್ಷ ಭಕ್ತಗಣ!