Hubballi:ಸಂಸ್ಕಾರ ಶಾಲೆಯ ಯುಕೆಜಿ ಮಕ್ಕಳ ಬಿಳ್ಕೋಡುಗೆ ಸಮಾರಂಭ!

ಹುಬ್ಬಳ್ಳಿ: ನಗರದ ಸಂಸ್ಕಾರ ಇಂಗ್ಲಿಷ್ ಮಿಡಿಯಂ ಶಾಲೆಯ ಯುಕೆಜಿ ಮಕ್ಕಳಿಗೆ ಬೀಳ್ಕೋಡುವ ಸಮಾರಂಭ ಇಂದು ಜರುಗಿತು. ಇದೇ ಸಂದರ್ಭದಲ್ಲಿ ಶಾಲಾ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು ‌ ಸಂಸ್ಕಾರ ಶಾಲೆಯಲ್ಲಿ ಹೊಸತನ ಹೊಸತನವನ್ನ ಯವಾಗ್ಲು ಶೈಕ್ಷಣಿಕ ರಂಗದಲ್ಲಿ ಕೊಡುತ್ತಾ ಬಂದಿದೆ ಎಂದು ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಮಹಾವೀರ ಕುಂದೂರು ಎಂದರು‌. ಚಾಮರಾಜನಗರ: “ಕೈ” ಅಭ್ಯರ್ಥಿ ಸುನೀಲ್ ಬೋಸ್ ಗೆ ಗೋ ಬ್ಯಾಕ್ ಬೆನ್ನಲ್ಲೇ ಮತ್ತೊಂದು ಸಂಕಷ್ಟ! ಸಂಸ್ಕಾರ ಶಾಲಾ ಆಡಳಿತ ಮಂಡಳಿಯ ಸಂಸ್ಥಾಪಕ … Continue reading Hubballi:ಸಂಸ್ಕಾರ ಶಾಲೆಯ ಯುಕೆಜಿ ಮಕ್ಕಳ ಬಿಳ್ಕೋಡುಗೆ ಸಮಾರಂಭ!