Samsung Galaxy: ಸ್ಯಾಮ್ಸಂಗ್ ಬಳಕೆದಾರರೇ ಎಚ್ಚರ! ನೀವು ಓದಲೇಬೇಕಾದ ಸ್ಟೋರಿ ಇದು..
ಬೆಂಗಳೂರು: ದೇಶದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಕಂಪನಿಯು ಎಲ್ಲಿರಿಘು ಗೊತ್ತಿರುವ ವಿಚಾರ. ಇದೀಗ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸರ್ಕಾರ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ನಿರ್ದಿಷ್ಟವಾಗಿ ಸ್ಯಾಮ್ಸಂಗ್ ಗ್ಯಾಲಾಕ್ಸಿ ಫೋನ್‌ಗಳ ಬಳಕೆದಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಭದ್ರತಾ ಸಲಹೆ ನೀಡಿದ್ದು, ಸೈಬರ್ ದಾಳಿಗಳ ಸಾಧ್ಯತೆಯ ಬಗ್ಗೆ ಎಚ್ಚರಿಸಿದೆ. ಸ್ಯಾಮ್ಸಂಗ್ ಗ್ಯಾಲಾಕ್ಸಿ ಫೋನ್‌ಗಳ ಹಳೆಯ ಮತ್ತು ಹೊಸ ಮಾದರಿಗಳೆರಡರಲ್ಲೂ ಬಹು ಭದ್ರತಾ ದೋಷಗಳಿವೆ. Samsung ಫೋನ್ ಬಳಕೆದಾರರು ತಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅಥವಾ ಫರ್ಮ್‌ವೇರ್ ನ್ನು … Continue reading Samsung Galaxy: ಸ್ಯಾಮ್ಸಂಗ್ ಬಳಕೆದಾರರೇ ಎಚ್ಚರ! ನೀವು ಓದಲೇಬೇಕಾದ ಸ್ಟೋರಿ ಇದು..
Copy and paste this URL into your WordPress site to embed
Copy and paste this code into your site to embed