ವಜ್ರದ ವಾಚ್‌ ಧರಿಸಿ ಪೋಸ್‌ ಕೊಟ್ಟ ಸಲ್ಮಾನ್ ಖಾನ್: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!?

ಸಲ್ಮಾನ್ ಖಾನ್ ಶೀಘ್ರದಲ್ಲೇ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ 18 ಅನ್ನು ಹೋಸ್ಟ್ ಮಾಡಲಿದ್ದು, ಸದ್ಯ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. Mandya: ಗಣಪತಿ ವಿಸರ್ಜನೆ ವೇಳೆ ಗಲಾಟೆ: ವಿಘ್ನ ವಿನಾಯಕನ ಮೇಲೆ ಕಲ್ಲು , ಚಪ್ಪಲಿ ತೂರಿದ ಮುಸ್ಲೀಮರು! ಸಲ್ಮಾನ್ ಖಾನ್ ಅತ್ಯಂತ ದುಬಾರಿ ವಾಚ್ ಒಂದನ್ನ ಪ್ರದರ್ಶಿಸಿದ್ದಾರೆ. ಈ ವಾಚ್‌ನಲ್ಲಿ ಬರೋಬ್ಬರಿ 714 ಡೈಮಂಡ್‌ಗಳಿವೆಯಂತೆ. ಅಮೆರಿಕಾದ ಪ್ರಸಿದ್ಧ ಜ್ಯೂವೆಲರಿ ಡಿಸೈನರ್‌ ಜಾಕೋಬ್ & ಕಂ ಮಾಲೀಕ ಬಿಲಿಯನೇರ್ ಜಾಕೋಬ್ … Continue reading ವಜ್ರದ ವಾಚ್‌ ಧರಿಸಿ ಪೋಸ್‌ ಕೊಟ್ಟ ಸಲ್ಮಾನ್ ಖಾನ್: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!?