ಸಾಗರ: ವಿಜೇಂದ್ರನಿಗೆ ತಾಕತ್ತು ದಮ್ಮಿದ್ರೆ ನಮ್ಮ ಸರ್ಕಾರ ಉರಳುಸಕ್ಕೆ ಆಗುತ್ತಾ ಕೇಳಿ : ಶಾಸಕ ಬೇಳೂರು ಗೋಪಾಲಕೃಷ್ಣ!

ಸಾಗರ: ವಯಸ್ಸಿಗೆ ತಕ್ಕಂತೆ ಮಾತನಾಡಲ್ಲ ಮನುಷ್ಯ, ಅಪ್ಪನ ದುಡ್ಡು ಇತ್ತು ರಾಜ್ಯ ಅಧ್ಯಕ್ಷರಾಗಿ ಬಂದಿದ್ದಾರೆ, ವಿಜೇಂದ್ರ ನಿಗೆ ತಾಕತ್ತು ದಮ್ಮಿದ್ರೆ ನಮ್ಮ ಸರ್ಕಾರ ಉರಳುಸಕ್ಕೆ ಆಗುತ್ತಾ ಕೇಳಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸವಾಲ್ ಹಾಕಿದ್ದಾರೆ. Breaking News: ಸಾರವೆ ಮರ ಬಿದ್ದು 15 ವರ್ಷದ ಬಾಲಕ ದುರ್ಮರಣ! ಸಂಕ್ರಾಂತಿಯ ನಂತರ ಸರ್ಕಾರ ಪತನ ಗೋಲತೆ ಎಂಬ ಹೇಳಿಕೆ ನೀಡುತ್ತಿರುವ ಬಿಜೆಪಿ ಪಕ್ಷದ ಅರಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಬೇಳೂರು, ಅಪ್ಪನ ಅಧಿಕಾರ ಹಾಗೂ … Continue reading ಸಾಗರ: ವಿಜೇಂದ್ರನಿಗೆ ತಾಕತ್ತು ದಮ್ಮಿದ್ರೆ ನಮ್ಮ ಸರ್ಕಾರ ಉರಳುಸಕ್ಕೆ ಆಗುತ್ತಾ ಕೇಳಿ : ಶಾಸಕ ಬೇಳೂರು ಗೋಪಾಲಕೃಷ್ಣ!