ಹೆಗಲ ಮೇಲೆ ಕೇಸರಿ,ಬಿಳಿ, ಹಸಿರಿನ ಶಾಲು, ಎದೆಯೊಳಗೆ ಸಂವಿಧಾನ ; ಗಾಂಧಿ ಭಾರತದ ಆತ್ಮವೆಂದ ಡಿಕೆಶಿ

ಬೆಳಗಾವಿ: “ಮಹಾತ್ಮ ಗಾಂಧೀಜಿ  ಭಾರತದ ಆತ್ಮ. ವಿಶ್ವಕ್ಕೆ ಶಾಂತಿ, ಸಹಬಾಳ್ವೆ ಹೇಳಿಕೊಟ್ಟ ಪರಮಾತ್ಮ. ಇಂದು, ಮುಂದು, ಎಂದೆಂದೂ ನಮ್ಮದು ಗಾಂಧಿ ಮಂತ್ರ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಶಿವಕುಮಾರ್ ಅವರು ದೇಶಕ್ಕೆ ಗಾಂಧೀಜಿ ಅವರ ಕೊಡುಗೆಯನ್ನು ಸ್ಮರಿಸಿದರು. “ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡು ದೇಶದ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರು. ಈಗ ನೂರು ವರ್ಷಗಳ … Continue reading ಹೆಗಲ ಮೇಲೆ ಕೇಸರಿ,ಬಿಳಿ, ಹಸಿರಿನ ಶಾಲು, ಎದೆಯೊಳಗೆ ಸಂವಿಧಾನ ; ಗಾಂಧಿ ಭಾರತದ ಆತ್ಮವೆಂದ ಡಿಕೆಶಿ