Facebook Twitter Instagram YouTube
    ಕನ್ನಡ English తెలుగు
    Saturday, September 16
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    S.Manoher letter: ಅಧಿವೇಶನ ಕಲಾಪವನ್ನು ನೇರ ಪ್ರಸಾರ ಮಾಡಲು ಸಭಾಧ್ಯಕ್ಷರಿಗೆ ಪತ್ರ ಬರೆದ ಎಸ್.ಮನೋಹರ್

    AIN AuthorBy AIN AuthorJune 23, 2023
    Share
    Facebook Twitter LinkedIn Pinterest Email

    ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ವಿಧಾನಸಭೆಯ ಅಧಿವೇಶನದ ಕಲಾಪಗಳನ್ನ ನೇರ ಪ್ರಸಾರ ಮಾಡಲು ಘನ ಮಾಧ್ಯಮಗಳಿಗೆ ನಿಷೇಧವನ್ನು ಏರಿತ್ತು ಈಗ ನೇರ ಪ್ರಸಾರವನ್ನು  ಮುಂದುವರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು     ಹಾಗೂ ನಿಷೇಧವನ್ನು ರದ್ದುಪಡಿಸಿ ನೇರಪ್ರಸಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಅವರು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ ವಿನಂತಿಸಿದ್ದಾರೆ.

    ಏನೆಂದರೆ ಹಿಂದಿನ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ  ರವರ ಕ್ರಮವನ್ನು  ಖಂಡಿಸಿ ನಾವು ಸಹ ಪ್ರತಿಭಟನೆ ನಡೆಸಿದ್ದೆವು ತಾವು ಈಗ ನೂತನವಾಗಿ  ಸಭಾಧ್ಯಕ್ಷರಾಗಿರುವುದರಿಂದ ತಮಗೆ ಈ ಎಲ್ಲ ವಿಷಯಗಳ ಮಾಹಿತಿ ದೊರಕಿರುತ್ತದೆ ಹಾಗೆ ತಾವು ಆ ಸಂದರ್ಭದಲ್ಲಿ ವಿರೋಧ ಪಕ್ಷದ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದೀರಿ.

    Demo

     ಈ ಸಂದರ್ಭದಲ್ಲಿ  ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಅತೀ  ಹೆಚ್ಚು ಚರ್ಚೆ ವಿಧಾನಸಭೆಯಲ್ಲಿ ನಡೆಯುತ್ತಿದ್ದರಿಂದ ಅಂದಿನ ಸಭಾಧ್ಯಕ್ಷರು ಮಾಧ್ಯಮಗಳಿಗೆ ಅವಕಾಶ ನೀಡಿರಲಿಲ್ಲ ಮಾಧ್ಯಮಗಳಿಗೆ ನಿಷೇಧವನ್ನು ಏರಿದ್ದರು ಆ ರೀತಿ ಇಂದು ಆಗ ಕೂಡದು ಆದ್ದರಿಂದ ತಾವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವುದರಿಂದ ತಾವುಗಳು ಹಿಂದಿನ ಅಧ್ಯಕ್ಷರ ಆದೇಶವನ್ನು ರದ್ದುಪಡಿಸಿಮುಕ್ತವಾಗಿ ನೇರ ಪ್ರಸಾರ ಮಾಡಲು ಮಾಧ್ಯಮಗಳಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಕೇಳಿಕೊಂಡರು.

    Demo
    Share. Facebook Twitter LinkedIn Email WhatsApp

    Related Posts

    ರಾಜಕಾಲುವೆಗಳ ಮೇಲಿರುವ ಒತ್ತುವರಿಗಳನ್ನು ಗುರುತಿಸಲು ಬಿಬಿಎಂಪಿಯಿಂದ ಕಟ್ಟು ನಿಟ್ಟಿನ ಕ್ರಮ!

    September 16, 2023

    Drugs Seize: ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ಜಪ್ತಿ: 14 ಆರೋಪಿಗಳ ಬಂಧನ

    September 16, 2023

    Global Icon Award: “ಗ್ಲೋಬಲ್ ಐಕಾನ್ ಅವಾರ್ಡ್” ಪ್ರಶಸ್ತಿ ಪಡೆದ ಜೆಡಿಎಸ್ ಪರಿಷತ್ ಸದಸ್ಯ ಟಿ.ಎ.ಶರವಣ

    September 16, 2023

    Bus Ticket Price : ಗಣೇಶ ಹಬ್ಬ ಹಿನ್ನೆಲೆ: ಖಾಸಗಿ ಬಸ್​ಗಳ ಟಿಕೆಟ್ ದರ ಕೇಳಿದ್ರೆ ಶಾಕ್!

    September 16, 2023

    RSS​ ತತ್ವ ನಂಬಿ ಯಾರು ಉದ್ಧಾರ ಆಗಿದ್ದಾರೆ ತೋರಿಸಿ : ಸಚಿವ ಪ್ರಿಯಾಂಕ್ ಖರ್ಗೆ

    September 16, 2023

    ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ

    September 16, 2023

    Protest: ಕಾವೇರಿ ಕಹಳೆ ಸಮಿತಿ ವತಿಯಿಂದ ಮೈಸೂರ್ ರಸ್ತೆಯನ್ನು ತಡೆದು ಪ್ರತಿಭಟನೆ

    September 16, 2023

    HDK Tears: ರಾಜ್ಯದಲ್ಲಿ ನಿರಂತರ ರೈತರ ಸಾವಿಗೆ ಹೆಚ್​ಡಿ ಕುಮಾರಸ್ವಾಮಿ ಕಣ್ಣೀರು

    September 16, 2023

    ಇಂದು ತೆಲಂಗಾಣಕ್ಕೆ ತೆರಳಲಿರುವ ಸಿಎಂ ಸಿದ್ದರಾಮಯ್ಯ : ಕಾರ್ಯಕಾರಿಣಿ ಸಮಿತಿಯಲ್ಲಿ ಭಾಗಿ!

    September 16, 2023

    Water Problem: ಇಂದು ಇಡೀ ದಿನ ಅರ್ಧ ಬೆಂಗಳೂರಿನಲ್ಲಿ ಸಿಗಲ್ಲ ಕಾವೇರಿ ವಾಟರ್: ಎಲ್ಲೆಲ್ಲಿ ನೋಡೋಣ!

    September 16, 2023

    ಚೈತ್ರ ಕುಂದಾಪುರ ಹಾಗೂ ಆಪ್ತನ ಮತ್ತೊಂದು ಆಡಿಯೋ ವೈರಲ್ – ಸುನಿಲ್ ಕುಮಾರ್ ಹೆಸರು ಪ್ರಸ್ತಾಪ

    September 16, 2023

    ದುಬಾರಿ ಆಯ್ತು ಖಾಸಗಿ ಬಸ್​ ಟಿಕೆಟ್​​ ದರ – ರೇಟ್​ ಕೇಳಿದ ಸಿಟಿ ಮಂದಿಗೆ ಶೇಕ್ ಶೇಕ್..!

    September 16, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.