ಟೂರಿಸ್ಟ್ ವಾಹನಗಳಿಗೆ ಗುಡ್ ನ್ಯೂಸ್ ಕೊಟ್ಟ RTO: ಯೆಲ್ಲೋ ಬೋರ್ಡ್ ಮಾಲೀಕರು ಈ ಸುದ್ದಿ ನೋಡಲೇಬೇಕು!

ಬೆಂಗಳೂರು:- ಟೂರಿಸ್ಟ್ ವಾಹನಗಳಿಗೆ RTO ಗುಡ್ ನ್ಯೂಸ್ ಕೊಟ್ಟಿದ್ದು, ಯೆಲ್ಲೋ ಬೋರ್ಡ್ ಮಾಲೀಕರು ಈ ಸುದ್ದಿ ನೋಡಲೇಬೇಕಾಗಿದೆ. ಅಸಂಘಟಿತ ವಲಯ ಕಾರ್ಮಿಕರಿಗೆ ಸರ್ಕಾರದ ಕಿಟ್ ವಿತರಣೆ ಕಳೆದ ಹಲವು ವರ್ಷಗಳಿಂದ ಅಂತರರಾಜ್ಯ ಸಂಚಾರಕ್ಕೆ ಬೇಕಿದ್ದ ಸ್ಪೇಷಲ್ ಪರ್ಮಿಟ್ ವಿಚಾರವಾಗಿ, ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಇದ್ದ ಕೆಲವು ನಿಯಮಗಳನ್ನ ಆರ್‌ಟಿಓ ಸರಳೀಕರಣ ಮಾಡಿದೆ. ಪ್ರತಿದಿನ ಕರ್ನಾಟಕದಿಂದ ಬೇರೆ ಬೇರೆ ರಾಜ್ಯಗಳಿಗೆ ಟೂರಿಸ್ಟ್ ಸೇರಿದಂತೆ ವ್ಯವಹಾರಿಕ ಕಾರ್ಯಗಳಿಗೆ ಸಾವಿರಾರು ಯೆಲ್ಲೋ ಬೋರ್ಡ್ ವಾಹನಗಳು ಸಂಚಾರ ಮಾಡುತ್ತವೆ. ಅಂತರರಾಜ್ಯಕ್ಕೆ ತೆರಳುವ … Continue reading ಟೂರಿಸ್ಟ್ ವಾಹನಗಳಿಗೆ ಗುಡ್ ನ್ಯೂಸ್ ಕೊಟ್ಟ RTO: ಯೆಲ್ಲೋ ಬೋರ್ಡ್ ಮಾಲೀಕರು ಈ ಸುದ್ದಿ ನೋಡಲೇಬೇಕು!