ಇಂದು RR VS RCB ಬಿಗ್ ಫೈಟ್ – ಈ ಪಂದ್ಯದಲ್ಲಾದ್ರೂ ವಿಲ್ ಜಾಕ್ಸ್​ಗೆ ಚಾನ್ಸ್ ನೀಡುತ್ತಾ ಬೆಂಗಳೂರು!

ರಾಜಸ್ಥಾನದ ತವರು ಮೈದಾನವಾದ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಅದ್ಭುತ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಇಂದು ಎದುರಿಸಲಿದೆ. ರೀಲ್ಸ್ ರಾಣಿ ಸೋನು ಗೌಡಗೆ ಇಂದು ಸಹ ಜೈಲೇ ಗತಿ ! ಈ ಪಂದ್ಯ ಉಭಯ ತಂಡಗಳಿಗೂ ಬಹಳ ಮುಖ್ಯವಾಗಿದೆ. ಏಕೆಂದರೆ ಒಂದೆಡೆ ಆರ್​ಸಿಬಿ ಸತತ ಸೋಲುಗಳಿಂದ ಹೊರಬರಲು ಎದುರು ನೋಡುತ್ತಿದ್ದರೆ, ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ತನ್ನ ಗೆಲುವಿನ ಲಯವನ್ನು ಮುಂದುವರೆಸಲು ಪ್ರಯತ್ನಿಸಲಿದೆ. ಸತತ ಮೂರು ಸೋಲುಗಳನ್ನು ಕಂಡಿರುವ ಆರ್​​ಸಿಬಿ … Continue reading ಇಂದು RR VS RCB ಬಿಗ್ ಫೈಟ್ – ಈ ಪಂದ್ಯದಲ್ಲಾದ್ರೂ ವಿಲ್ ಜಾಕ್ಸ್​ಗೆ ಚಾನ್ಸ್ ನೀಡುತ್ತಾ ಬೆಂಗಳೂರು!