ಜೈಲಿನಲ್ಲಿ ರಾಜಾತಿಥ್ಯ: ದರ್ಶನ್ ಗೆ ಖಾಕಿ ಡ್ರಿಲ್, ಇಬ್ಬರು ಇನ್ಸ್ಪೆಕ್ಟರ್ ಗಳಿಂದ ತೀವ್ರ ವಿಚಾರಣೆ!

ಬೆಂಗಳೂರು:- – ದರ್ಶನ್ ರಾಜಾತೀಥ್ಯ ಪ್ರಕರಣ ಸಂಬಂಧ ಇಂದೂ ಕೂಡ ತನಿಖೆ ಮುಂದುವರೆದಿತ್ತು. ಎರಡು ಎಫ್ ಐ ಆರ್ ನಲ್ಲಿ ಆರೋಪಿಯಾಗಿರುವ ನಟನನ್ನ ವಿಚಾರಣೆ ನಡೆಸಿದಾಗ ವಿಡಿಯೋ , ಫೋಟೋಗಳ ಬಗ್ಗೆ ಪ್ರತ್ಯೇಕವಾಗಿ ಹೇಳಿಕೆ ನೀಡಿದ್ದಾರೆ. ಅದರ ಡೀಟೇಲ್ಸ್ ಇಲ್ಲಿದೆ . ಕಳ್ಳತನ ಆರೋಪ: ವ್ಯಕ್ತಿಯ ಪ್ರೈವೇಟ್ ಜಾಗಕ್ಕೆ ಖಾರದ ತುರುಕಿದ ದುಷ್ಕರ್ಮಿಗಳು! ಬಳ್ಳಾರಿ ,ಶಿವಮೊಗ್ಗ , ಮೈಸೂರು ಸೇರಿದಂತೆ ಒಟ್ಟು ಒಂಬತ್ತು ಪ್ರತ್ಯೇಕ ಜೈಲುಗಳಿಗೆ ಆರೋಪಿಗಳನ್ನ ಶಿಪ್ಟ್ ಮಾಡಲು ನ್ಯಾಯಾಲಯ ಆದೇಶ ನೀಡಿದೆ . ಅಂದ್ರೆ … Continue reading ಜೈಲಿನಲ್ಲಿ ರಾಜಾತಿಥ್ಯ: ದರ್ಶನ್ ಗೆ ಖಾಕಿ ಡ್ರಿಲ್, ಇಬ್ಬರು ಇನ್ಸ್ಪೆಕ್ಟರ್ ಗಳಿಂದ ತೀವ್ರ ವಿಚಾರಣೆ!